ಕಥೆಗಳು
ನಮಸ್ಕಾರ ಸ್ನೇಹಿತರೆ. ನಾನು ನಿಮ್ಮ ಮನೋಜ್. ಕೆಲವು ವೈಯ್ಯಕ್ತಿಕ ಕಾರಣಗಳು ಹಾಗೂ ನನ್ನ ಕೆಲಸದ ಪ್ರಯುಕ್ತ ಒಂದು ತಿಂಗಳು ನಾನು ಯಾವುದೇ ಕಥೆಯನ್ನು ಪ್ರಕಟಿಸಲು ಸಾಧ್ಯವಿಲ್ಲ. ಅದರ ಜೊತೆಗೆ ಕಥೆ ಬರೆದು ಪ್ರಕಟಿಸಲು ಯೋಗ್ಯತೆ ಇಲ್ಲದ ಕೆಲವು ಮುಠ್ಠಾಳರು ನನ್ನ ಕಥೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅವನ್ಯಾರೋ ನನಗೆ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿರುವವನ ಹಾಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಾನೆ. ನಾನು ಕಥೆ ಬರೆದು ಪ್ರಕಟಿಸುವುದು ನನ್ನ ಇಷ್ಟ. ನಿನಗೆ ಕಥೆ ಇಷ್ಟವಾಗಿಲ್ಲ ಅಂದ್ರೆ ಓದಬೇಡ. ನನ್ನ ಬ್ಲಾಗ್ ಗೆ ಬರುವ ಕಷ್ಟವೇ ತೆಗೆದುಕೊಳ್ಳಬೇಡ. ನನ್ನ ಕಥೆ ನನ್ನಿಷ್ಟ ಅದನ್ನು ಕೇಳೋ ಹಕ್ಕು ನಿನಗಿಲ್ಲ. ನಿನಗೆ ಯೋಗ್ಯತೆ ಇದ್ದರೆ ನೀನು ಕಥೆ ಬರೆದು ಪ್ರಕಟಿಸು. ಇಲ್ಲ ಅಂದ್ರೆ ಮುಚ್ಕೊಂಡು ಇರು. ಇಂತಹ ಬೋಳಿ ಮಕ್ಕಳಿಂದ ಕಥೆ ಬರೆಯಲು ಇಂಟ್ರೆಸ್ಟ್ ಬರುವುದಿಲ್ಲ. ಆದ್ದರಿಂದ ಒಂದು ತಿಂಗಳು ಬ್ರೇಕ್ ತೆಗೆದುಕೊಳ್ಳುತ್ತಾ ಇದ್ದೇನೆ. ದಯವಿಟ್ಟು ಸಹಕರಿಸಿ.