ಸುಂದರ ಗೃಹಿಣಿಯ ಸುಮಧುರ ಕಾಮಕಾವ್ಯ 64


ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮನೋಜ್. ಕಥೆಯ ಹಿಂದಿನ ಎಲ್ಲಾ ಭಾಗಗಳು ನಿಮಗೆಲ್ಲಾ ಇಷ್ಟವಾಗಿದೆ ಎಂದು ಭಾವಿಸುತ್ತಾ ಕಥೆಯ ಮುಂದಿನ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಈ ಕಥೆಯು ನನ್ನ ಬೇರೊಬ್ಬ ಸ್ನೇಹಿತರು ಬರೆದಿರುವ ಕಥೆಯಾಗಿದೆ. ಕಥೆಯನ್ನು ಓದಿ ಖುಶಿ ಪಡಬೇಕಾಗಿ ವಿನಂತಿ. ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಇನ್ನು ಕತೆಗೆ ಬರೋಣ...


ಮಾನೇಜರ್ ಜೊತೆ ಆಫೀಸಿಗೆ ಬಂದ ಹರೀಶ, ಅಶೋಕ ಮತ್ತು ರವಿ ಅವನೊಂದಿಗೆ ದತ್ತು ಸ್ವೀಕಾರದ ಕಾನೂನು ಪ್ರಕ್ರಿಯೆಗಳನ್ನು ತಿಳಿದುಕೊಂಡು ಅವನು ನುಡಿದ ಕೆಲವು ಅರ್ಜಿಗಳನ್ನು ಹರೀಶ ಭರ್ತಿ ಮಾಡಿ ಕೊಟ್ಟಾಗ ಗಂಡ ಹೆಂಡತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಮಾನೇಜರ್ ಕೇಳಿದನು. ಹರೀಶ ತನ್ನ ಮತ್ತು ಹೆಂಡತಿಯ ದಾಖಲೆಗಳೆಲ್ಲಾ ನಮ್ಮೂರಿನಲ್ಲಿದೆ ನಾನು ನಿಮಗೆ ಸೋಮವಾರ ತಲುಪಿಸುತ್ತೇನೆಂದು ಹೊರಗೆ ಬಂದು ಹೆಂಡತಿ ಎದುರಿಗೆ ನಿಂತನು. 


ನೀತು ಗಂಡನನ್ನು ನೋಡಿ "ರೀ ನಾವೀಗ ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಬಹುದಾ...?" ಎಂದು ಉತ್ಸಾಹದಲ್ಲಿ ಕೇಳಿದಳು. ಹೆಂಡತಿಯ ತಲೆ ಸವರುತ್ತ "ಇಲ್ಲಾ ನೀತು ಅದಕ್ಕಿನ್ನೂ 10 — 15 ದಿನಗಳ ಸಮಯವಿದೆ. ಮಾನೇಜರ್ ನಮ್ಮಿಬ್ಬರ ಕೆಲವು ದಾಖಲೆ ಕೇಳಿದ್ದಾರೆ. ಅದೆಲ್ಲವೂ ನಮ್ಮೂರಿನಲ್ಲಿ ಇದೆಯಲ್ಲಾ ಅದನ್ನು ತಂದು ಕೊಡಬೇಕು. ಆನಂತರ ಮಾನೇಜರ್ ನಮ್ಮ ಅರ್ಜಿಯ ಜೊತೆ ಅದನ್ನೆಲ್ಲಾ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕೊಡುತ್ತಾರೆ. ಅವರು ನಮ್ಮ ಬಗ್ಗೆ ವಿಚಾರಿಸಿ ಮಗುವನ್ನು ಸಾಕಿಸಲುಹಲು ನಮಗೆ ಶಕ್ತಿ ಇದೆಯಾ ಎಂಬಿತ್ಯಾದಿ ಪರಿಶೀಲಿಸಿ ಇವರಿಗೆ ವರದಿ ನೀಡಿದ ಬಳಿಕ ನಾವು ಮಗುವನ್ನು ದತ್ತು ಪಡೆದುಕೊಳ್ಳಬಹುದು. ಅಲ್ಲಿಯವರೆಗೂ ಮಗು ಆಶ್ರಮದಲ್ಲೇ ಇರಬೇಕು. ಆದರೆ ನೀನೇನೂ ಚಿಂತೆ ಮಾಡಬೇಡ 15 ದಿನಗಳೊಳಗೆ ನಮ್ಮ ಮಗಳು ಅವಳ ಮನೆಯಲ್ಲಿ ಇರುತ್ತಾಳೆ. ಅಲ್ಲಿಯವರೆಗೆ ನೀನು ಧೈರ್ಯದಿಂದಿರಬೇಕು. ನೆನ್ನೆ ದಿನದಂತೆ ತುಂಬ ಯೋಚಿಸಿ ಆರೋಗ್ಯಕ್ಕೆ ಹಾನಿ ಮಾಡಿಕೊಂಡರೆ ನನ್ನ ಗತಿಯೇನು ? ಗಿರೀಶ ಸುರೇಶರ ಬಗ್ಗೆ ನೀನು ಯೋಚಿಸಲಿಲ್ಲವೇಕೆ ? ಪಾಪ ನಿನ್ನ ಮುದ್ದಿನ ರಶ್ಮಿ ಕೂಡ ಅವಳ ಮಮ್ಮನ ಸ್ಥಿತಿ ನೋಡಿ ನೆನ್ನೆಯಿಂದ ಏನೂ ತಿಂದಿಲ್ಲ. ಅವಳಿಗೂ ನೋವು ನೀಡುತ್ತಿರುವುದು ನಿನಗೇ ಸರಿ ಏನಿಸುತ್ತಾ ? ಹೇಳು..!" ಅಂದನು. 


ನೀತು ಮಕ್ಕಳ ಕಡೆ ತಿರುಗಿ "ನನ್ನನ್ನು ಕ್ಷಮಿಸಿಬಿಡಿ...!" ಎಂದಾಗ ರಶ್ಮಿ ಅವಳನ್ನು ತಬ್ಬಿಕೊಂಡರೆ ಗಿರೀಶ ತಾಯಿ ಮುಂದೆ ನಿಂತು "ಅಳಬೇಡಾಮ್ಮ ನನಗೆ ಸ್ವಲ್ಪ ಕೂಡ ಬೇಜಾರಿಲ್ಲ...!" ಎಂದನು. ಅಣ್ಣನನ್ನು ಪಕ್ಕಕ್ಕೆ ಸರಿಸಿದ ಸುರೇಶ "ಅಮ್ಮ ನನಗೆ ತುಂಬ ದುಃಖ ಅಳು ಭಯ ಎಲ್ಲವೂ ಆಗುತ್ತಿತ್ತು. ನಿನ್ನನ್ನು ಜ್ಞಾನ ತಪ್ಪಿ ಮಲಗಿದ್ದನ್ನು ನೋಡಿದಾಗ ಹಾಗೆಯೇ ಸ್ವಲ್ಪ ಕೋಪವೂ ಬಂದಿತ್ತು. ಆದರೀಗ ಯಾವುದೂ ಇಲ್ಲ. ನಮ್ಮ ಮನೆಗೆ ನನ್ನ ಪುಟ್ಟ ಮುದ್ದಿನ ತಂಗಿ ಬರ್ತಿದ್ದಾಳಲ್ಲ, ಅದಕ್ಕೆ ಇವಳಿಗೋಸ್ಕರ ನಿನ್ನನ್ನು ಕ್ಷಮಿಸಿದ್ದೇನೆ...!" ಎಂದಾಗ ನೀತು ಮುಖದಲ್ಲಿ ನಗು ಮೂಡಿತು.

 ನೀತು ಕಂಕುಳಲ್ಲಿ ಸೇರಿಕೊಂಡಿದ್ದ ಮಗು ಸುರೇಶನ ಕಡೆ ನೋಡಿ ಮುಗುಳ್ನಗುತ್ತ ತನ್ನ ಪುಟ್ಟ ಕೈಯಿಂದ ಅವನ ಮುಖವನ್ನು ಸವರಿದಾಗ ಸುರೇಶ ತುಂಬ ಸಂತೋಷದಿಂದ ಮಗುವನ್ನು ಎತ್ತಿಕೊಳ್ಳಲು ಹೋದಾಗ ಮಗು ತಲೆಯನ್ನು ಅಳ್ಳಾಡಿಸಿ ಬರಲ್ಲ ಎನ್ನುತ್ತ ಪುನಃ ನೀತುಳನ್ನು ತಬ್ಬಿಕೊಂಡಿತು. ಮಗು ಇದೇ ರೀತಿ ಎರಡ್ಮೂರು ಬಾರಿ ಮಾಡಿ ಸುರೇಶನಿಗೆ ಆಟವಾಡಿಸುತ್ತ ತನ್ನದೇ ಮನೋರಂಜನೆಯಲ್ಲಿ ತೊಡಗಿಕೊಂಡಿರುವುದನ್ನು ನೋಡಿ ಎಲ್ಲರೂ ಸಂತೋಷಪಡುತ್ತಿದ್ದರು.


ನೀತು ಗಂಡನ ಕಡೆ ತಿರುಗಿ "ನಡೀರಿ ಈಗಲೇ ಹೋಗಿ ಊರಿನಿಂದ ದಾಖಲೆಗಳನ್ನು ತಂದು ಕೊಡೋಣ..!" ಎಂದಾಗ ಹರೀಶ ಅವಳ ಭುಜ ತಟ್ಟಿ ನಾನು ಸೋಮವಾರ ತಂದುಕೊಡುವೆ ಎಂದರೂ ಒಪ್ಪದಿದ್ದ ನೀತು ಈಗಲೇ ಅಂದರೆ ಈಗಲೇ ನಡೀರಿ ಎಂದು ಗಂಡನಿಗೆ ಗದರಿದಳು. ಆಗ ಅಶೋಕ ಮುಂದೆ ಬಂದು "ನೀವೇನೂ ಟೆನ್ಷನ್ ತಗೋಬೇಡಿ ನಾನು ಹರೀಶ ಮತ್ತು ರವಿ ಹೋಗಿ ಇವತ್ತೇ ದಾಖಲೆಗಳನ್ನು ತರುತ್ತೇವೆ. ನೀವು ಮಗುವಿನ ಜೊತೆ ಖುಷಿಯಾಗಿರಿ...!" ಎಂದು ಅವರಿಬ್ಬರ ಕಡೆ ತಿರೀಗಿ ಹೋಗೋಣ ಎಂದಾಗ ಹರೀಶ "ಒಂದು ನಿಮಿಷ ಅಷ್ಟೆ...!" ಎಂದನು.


ಹರೀಶ ಮಗುವಿನ ತಲೆ ಸವರಿ "ನನ್ನ ಮಗಳನ್ನು ಒಮ್ಮೆ ಎತ್ತಿಕೊಳ್ಳುವ ಅವಕಾಶ ಅವಳಪ್ಪನಿಗೂ ನೀಡು...!" ಎಂದು ಕೇಳಿದ್ದಕ್ಕೆ ನೀತು ನಗುತ್ತ "ನನ್ನ ಮಗಳು ಅವರಮ್ಮನ ಹತ್ತಿರ ಮಾತ್ರ ಇರುವುದು. ಅಪ್ಪ ಅಂದರೆ ಅವಳಿಗೆ ಇಷ್ಟವಿಲ್ಲವಂತೆ...!" ಎಂದಳು. ಮಗು ತನ್ನ ಪುಟ್ಟ ಸುಂದರವಾದ ಕಣ್ಣುಗಳಿಂದ ಹರೀಶನನ್ನು ಪಿಳಿಪಿಳಿ ನೋಡುತ್ತಿದ್ದು ಅದಕ್ಕೇನನ್ನಿಸಿತೋ ಏನೋ ತಾನಾಗಿಯೇ ಹರೀಶನ ಕಡೆ ವಾಲುತ್ತ ಅವನ ತೋಳಿನಲ್ಲಿ ಸೇರಿಕೊಂಡಿತು. ಮಗುವನ್ನು ತನ್ನೆದೆಗೆ ಅಪ್ಪಿಕೊಂಡಿದ್ದ ಹರೀಶನ ಕಣ್ಣಿನಿಂದ ಸಂತಸದ ಆನಂದಬಾಷ್ಪವು ಸುರಿಯಲಾರಂಭಿಸಿತು. 


ಹರೀಶ ಒಂದು ತೋಳಿನಲ್ಲಿ ಮಗುವನ್ನೆತ್ತಿಕೊಂಡು ಇನ್ನೊಂದು ಕೈನಿಂದ ತನ್ನ ಹೆಂಡತಿಯನ್ನು ಬಳಸಿಕೊಂಡು "ಇಂದಿಗೆ ನನ್ನ ಕುಟುಂಬ ಸಂಪೂರ್ಣಗೊಂಡಿತು. ತುಂಬ ಥಾಂಕ್ಸ್ ನೀತು. ನೆನ್ನೆಯ ದಿನ ಮಗುವನ್ನು ನೋಡಿದಾಗಲೇ ನನ್ನ ಮನಸ್ಸಿನಲ್ಲಿಯೂ ಮಗುವನ್ನು ದತ್ತು ಪಡೆದುಕೊಳ್ಳುವ ಆಲೋಚನೆ ಬಂದಿತ್ತು. ಆದರೆ ನೀನು ಒಪ್ಪುತ್ತೀಯೋ ಇಲ್ಲವೋ ಎಂದು ಸುಮ್ಮನಾದೆ. ನಿನ್ನ ಜೊತೆಯಲ್ಲಿ ಮಾತನಾಡಿದ ನಂತರ ನಿನ್ನ ಮನದಲ್ಲಿಯೂ ಅದೇ ವಿಚಾರ ಇರುವುದನ್ನು ತಿಳಿದು ನನಗಾದ ಸಂತೋಷ ಹೇಳತೀರದು. ತುಂಬ ತುಂಬ ಥ್ಯಾಂಕ್ಸ್...! ನಮ್ಮ ಜೀವನದಲ್ಲಿ ಈ ಮಗುವನ್ನು ಕರೆತಂದಿದ್ದಕ್ಕೆ ನಾನು ನಿನ್ನ ಋಣಿ...!" ಎಂದನು. 

ಮಗು ಮುಗುಳ್ನಗುತ್ತ ಹರೀಶನ ಶರ್ಟ್ ಜೇಬಿನಿಂದ 500 ರ ನೋಟನ್ನು ತೆಗೆದು ನೀತು ಕಡೆ ಕೈ ಚಾಚಿತು. ಇದನ್ನು ನೋಡಿದ ಶೀಲಾ "ಲೇ ನೀತು ನಿನ್ನ ಮಗಳು ಈಗಿನಿಂದಲೇ ಅವರಪ್ಪನ ಜೇಬನ್ನು ಖಾಲಿ ಮಾಡುತ್ತ ನಿನಗೆ ಕೊಡ್ತಿದ್ದಾಳೆ ನೋಡು...! ತುಂಬಾ ಜಾಣೆ...!!!" ಎಂದಾಗ ಎಲ್ಲರೂ ನಗೆಗಡಲಲ್ಲಿ ಮುಳುಗಿದರು. ಹರೀಶನ ಜೊತೆ ಅಶೋಕ ಮತ್ತು ರವಿ ಊರಿಗೆ ದಾಖಲೆಗಳನ್ನು ತರಲು ಹೋದರೆ ನೀತು ಮತ್ತಿತರರು ಅವರು ಮರಳಿ ಬರುವ ತನಕ ಆಶ್ರಮದಲ್ಲಿಯೇ ಇರುವ ತೀರ್ಮಾನ ತೆಗೆದುಕೊಂಡಿದ್ದರು.


ನೀತು ಜೊತೆ ಸೇರುವ ಮುನ್ನ ಮಗು ಯಾರ ಬಳಿಯೂ ಹೋಗದೆ ಕೇವಲ ಸುಧಾಳ ಜೊಗೆ ಮಾತ್ರವೇ ಇರುತ್ತಿತ್ತು. ಹಿಂದಿನ ದಿನವೂ ನೀತು ಒಬ್ಬಳನ್ನು ಬಿಟ್ಟು ಬೇರೆಯವರ ಹತ್ತಿರಕ್ಕೂ ಹೋಗದಿದ್ದ ಮಗು ಈ ದಿನ ಎಲ್ಲರೊಂದಿಗೆ ಬೆರಯುತ್ತಿತ್ತು. ಮಗು ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡಿತ್ತ ಆ ರೂಮಿನಲ್ಲೆಲ್ಲಾ ಓಡಾಡಿ ಸುರೇಶ, ಗಿರೀಶ ಮತ್ತು ರಶ್ಮಿಯ ಜೊತೆಯಲ್ಲಿ ಆಟವಾಡುತ್ತ ಸಂತೋಷದಿಂದ ಕಿಲಕಿಲ ನಗುತ್ತಿತ್ತು. ಸುಧಾ ಇದನ್ನು ನೋಡಿ ನೀತು ಬಳಿ ಬಂದು "ನೀವು ಹೇಳಿದ್ದು ನಿಜ ಮಗು ಯಾವತ್ತಿದ್ದರೂ ತಾಯಿಯ ಜೊತೆ ಇದ್ದರೇನೇ ಚೆಂದ. ಮೊದಲು ಯಾರ ಜೊತೆಯಲ್ಲೂ ಬೆರೆಯದಿದ್ದ ಮಗು ನಿಮ್ಮೊಂದಿಗೆ ಎರಡು ದಿನಗಳನ್ನು ಕಳೆಯುವುದರಲ್ಲಿಯೇ ನೋಡಿ ಹೇಗೆ ಕಿರುಚಾಡುತ್ತ ಎಲ್ಲರ ಜೊತೆ ಆಟವಾಡುತ್ತಿದ್ದಾಳೆ...!" ಎಂದಳು. 


ಅವಳ ಮಾತನ್ನು ಕೇಳಿ ನೀತು, ಶೀಲಾ ಮತ್ತು ರಜನಿಗೆ ಸಂತೋಷವಾಯಿತು. ನೀತುಳನ್ನು ಮಮ್ಮ ಮಮ್ಮ ಎಂದು ರಶ್ಮಿ ಕರೆಯುತ್ತಿದ್ದುದನ್ನು ಗಮನಿಸುತ್ತಿದ್ದ ಮಗು ಅವಳನ್ನೇ ಅನುಕರಿಸುತ್ತ ತನ್ನ ತೊದಲು ನುಡಿಯ ಭಾಷೆಯಲ್ಲಿ ಪೂರ್ತಿ ಹೇಳಲಾಗದೆ ಮ್ಮ...ಮ್ಮ...ಮ್ಮ... ಎಂದು ನೀತುಳನ್ನು ಅಪ್ಪಿಕೊಂಡಾಗ ಅವಳಿಗಾದ ಹರ್ಷವನ್ನು ಯಾರಿಂದಲೂ ಊಹಿಸಲೂ ಸಾಧ್ಯವಿರಲಿಲ್ಲ. ಮೂವರೂ ಮಕ್ಕಳು ಮಗುವನ್ನೆತ್ತಿಕೊಂಡು ಆಶ್ರಮದ ಮಕ್ಕಳು ಆಟವಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದಾಗ ಅವರನ್ನು ಗಮನಿಸಿಕೊಳ್ಳಲೆಂದು ಶೀಲಾಳನ್ನು ಅವರ ಹಿಂದೆ ಕಳಿಸಿದ ನೀತು ತಾನು ರಜನಿಯನ್ನು ಕರೆದುಕೊಂಡು ಆಶ್ರಮದ ಮಕ್ಕಳೇ ಬೆಳಿಸಿರುವ ತುಂಬ ಸುಂದರವಾದ ಉದ್ಯಾನವನಕ್ಕೆ ಬಂದು ಅಲ್ಲಿನ ಬೆಂಚ್ ಮೇಲೆ ಕುಳಿತಳು.


ರಶ್ಮಿಯ ಕೈಯನ್ನಿಡಿದ ನೀತು "ಈಗ ಹೇಳು ಬೆಳಿಗ್ಗೆ ನನ್ನ ಬಳಿ ಕ್ಷಮೆ ಏತಕ್ಕಾಗಿ ಕೇಳಿದೆ ? ನಿನ್ನ ಮನದಲ್ಲಿ ಇರುವ ವಿಷಯವನ್ನು ನಿಸ್ಸಂಕೋಚವಾಗಿ ಹೇಳಿಬಿಡು...!" ಎಂದಳು. ರಜನಿ ಗಾಬರಿಗೊಂಡು "ಏನಿಲ್ಲ ನೀತು ಬಿಡು. ಅದನ್ನೆಲ್ಲಾ ನಾನಾಗಲೇ ಮರತೇ ಹೋಗಿರುವೆ. ಜೊತೆಗೆ ನೀನೂ ಕೂಡ ನನಗೆ ಗೊತ್ತಿದೆ ಅಂತಾನೇ ಹೇಳ್ದೆ. ಇನ್ನೇಕೆ ಆ ವಿಷಯ...? ಇಂದು ತುಂಬ ಸಂತೋಷದ ದಿನ...! ಮನೆಗೆ ನಮ್ಮ ಮಗಳು ಬರ್ತಿದ್ದಾಳೆ...! ನಡಿ ನಾವೂ ಮಗುವಿನ ಹತ್ತಿರವೇ ಹೋಗೋಣ...!" ಎಂದು ಏಳಲು ಹೊರಟಳು. 


ನೀತು : (ಅವಳ ಕೈಯನ್ನಿಡಿದು ಅವಳನ್ನು ಪುನಃ ಕೂರಿಸುತ್ತ) ಆ ದಿನ ರಾತ್ರಿ ಸ್ವಿಮ್ಮಿಂಗ್ ಪೂಲ್ ಹತ್ತಿರ ನನ್ನನ್ನು ಮತ್ತು ಆಶೋಕನನ್ನು ನೀನು ಆ ಸ್ಥಿತಿಯಲ್ಲಿ ನೋಡುತ್ತಿದ್ದುದು ನನಗಾಗಲೇ ತಿಳಿಯಿತು. ಹೌದು ರಜನಿ ನನಗೂ ಅಶೋಕನಿಗೂ ಸಂಬಂಧ ಇದೆ. ಆದರದು ಅನೈತಿಕವಲ್ಲ, ಏನು ಅಂತ ನಾನು ನಿನಗೆ ಹೇಳಲಾರೆ ಅಶೋಕ ಕೂಡ ಖಂಡಿತವಾಗಿ ನಿನಗೆ ಹೇಳುವುದಿಲ್ಲ. ಆದರೆ ನಮ್ಮಿಬ್ಬರ ಸಂಬಂಧ ಎಲ್ಲಾ ಭಾವನೆಗಳಿಗೂ ಮೀರಿದ್ದು. ಮತ್ತು ಮುಂದಿನ ನಮ್ಮ ಜೀವನದಲ್ಲಿಯೂ ಹಾಗೇ ಮುಂದುವರಿಯುತ್ತದೆ. ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆ ಇದೆಯೋ ನನಗೆ ತಿಳಿಯದು. ಆದರೆ ನನ್ನ ಮನದಲ್ಲಿ ನಿನ್ನ ಬಗ್ಗೆ ಎಳ್ಳಷ್ಟೂ ಕಲ್ಮಶವಿಲ್ಲ. ನೀನು ನನಗೊಂದು ವಿಷಯ ಯಾವುದೇ ಮುಚ್ಚುಮರೆಯಿಲ್ಲದೆ ಸ್ಪಷ್ಟವಾಗಿ ಹೇಳಿದರೆ ನಾನು ನಿನಗೆ ಖಂಡಿತವಾಗಿ ಸಹಾಯ ಮಾಡುವೆ...!"

ರಜನಿ : ನೀತು ನಾನು ಮೊದಲಿಗೆ ನಿನ್ನ ಮತ್ತು ನನ್ನ ಗಂಡನ ನಡುವೆ ಏನೋ ಇದೆ ಎಂಬ ಅನುಮಾನವು ಇದ್ದರೂ ನಿಮ್ಮ ಮುಂದೆ ತೋರ್ಪಡಿಸಿಕೊಳ್ಳಲಿಲ್ಲ. ಆದರೆ ನಿನ್ನೊಂದು ಮಾತಿನಿಂದ ಯಾವ ವರ್ಷವೂ ನಾವೆಷ್ಟೇ ಹೇಳಿದರೂ ಸಹ ನಡೆಸಿಯೇ ತೀರುತ್ತಿದ್ದ ರಶ್ಮಿಯ ಬರ್ತಡೇ ಪಾರ್ಟಿಯನ್ನು ಕ್ಯಾನ್ಸಲ್ ಮಾಡಿದ್ದು, ಕಂಪ್ಯೂಟರುಗಳನ್ನು ಆಶ್ರಮಕ್ಕೆ ಕಾಣಿಕೆ ರೂಪದಲ್ಲಿ ನೀಡುವ ವಿಷಯವನ್ನು ಅಶೋಕನಿಗೂ ಸಹ ಹೇಳದೆ ನೀನೊಬ್ಬಳೇ ನಿರ್ಧಾರ ತೆಗೆದುಕೊಂಡಿದ್ದರೂ ಅವರು ಒಂದು ಮಾತನ್ನೂ ಆಡದೆ ಸಂತೋಷದಿಂದ ಒಪ್ಪಿಕೊಂಡಿದ್ದು, ನೆನ್ನೆ ನಿನಗೆ ಜ್ಞಾನ ತಪ್ಪಿದ್ದಾಗ ತನ್ನ ಮನಸ್ಸಿನ ನೋವನ್ನು ಯಾರ ಬಳಿಯೂ ಸಹ ಹೇಳಿಕೊಳ್ಳಲಾಗದೆ ಅವರು ಚಡಪಡಿಸುತ್ತಿರುವುದನ್ನು ನೋಡಿದ ಬಳಿಕ ನಿಮ್ಮಿಬ್ಬರದ್ದು ಕೇವಲ ದೈಹಿಕ ಸಂಬಂಧವಲ್ಲ ಆತ್ಮಗಳ ಸಮ್ಮಿಲನದ ಭಾವನಾತ್ಮಕವಾದ ಸಂಬಂಧ ಎನ್ನುವುದು ನನಗರ್ಥವಾಯಿತು...!


ನೀತು : ಹ್ಮ್ಮ್...!


ರಜನಿ : ಆ ದಿನ ಸ್ವಿಮ್ಮಿಂಗ್ ಪೂಲ್ ಬಳಿ ನಿನ್ನನ್ನು ನನ್ನ ಗಂಡನ ಜೊತೆ ಆ ರೀತಿಯ ಅವಸ್ಥೆಯಲ್ಲಿ ನೋಡಿದಾಗ ನಿನ್ನನ್ನು ಒಬ್ಬಳು ನೈತಿಕತೆಯಿಲ್ಲದ ನಡತೆಗೆಟ್ಟ ವ್ಯಭಿಚಾರಿ ಅಂತ ತಿಳಿದುಕೊಂಡಿದ್ದೆ. ಆದರೆ ಅದೇ ರಾತ್ರಿ ನಿನ್ನ ಬಗ್ಗೆ ಆಲೋಚಿಸಿ ನಿನ್ನ ಪ್ರತಿಯೊಂದು ನಡತೆಗಳನ್ನೂ ಜ್ಞಾಪಿಸಿಕೊಳ್ಳುತ್ತಿದ್ದೆ. ರಶ್ಮಿಯ ಹುಟ್ಟುಹಬ್ಬದ ದಿನ ಯಾರ ಬಳಿಯೂ ಹೋಗದ ಮಗು ನಿನ್ನನ್ನು ನೋಡುತ್ತಿದ್ದಂತೆ ಅಮ್ಮನ ಮಡಿಲನ್ನು ಸೇರಿಕೊಳ್ಳುವ ರೀತಿ ಮಡಿಲಿಗೆ ಬಂದಿದ್ದು ಮತ್ತು ಆ ಮಗುವಿಗಾಗಿ ನೀನು ಅನುಭವಿಸಿದ ವೇದನೆಗಳನ್ನು ನೋಡಿ ನೀನೆಷ್ಟು ವಿಶಾಲವಾದ ಮನಸ್ಸಿನ ಹೃದಯವಂತ ಹೆಣ್ಣೆಂದು ನನಗೆ ತಿಳಿಯಿತು. ಅದಕ್ಕಾಗಿಯೇ ಇಂದು ಬೆಳಿಗ್ಗೆ ನಿನ್ನ ಬಳಿ ನಾನು ಕ್ಷಮೆಯಾಚಿಸಿದೆ. ನಾನೀಗ ಪುನಃ ನಿನ್ನ ಬಗ್ಗೆ ತಪ್ಪಾದ ಅಭಿಪ್ರಾಯ ಮೂಡಿಸಿಕೊಂಡದ್ದಕ್ಕಾಗಿ ಕ್ಷಮೆ ಕೇಳುವೆ ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿಬಿಡು ನೀತು...!


ನೀತು : ನೀನು ಕ್ಷಮೆ ಕೇಳುವ ಅಗತ್ಯವೇ ಇಲ್ಲ ರಜನಿ. ತನ್ನ ಗಂಡನ ಜೊತೆ ಬೇರೊಬ್ಬನ ಹೆಂಡತಿಯನ್ನು ನಾನಿದ್ದ ಸ್ಥಿತಿಯಲ್ಲಿ ನೋಡಿದರೆ ಹಾಗೆ ತಿಳಿಯುವುದು ಸಹಜ ಅಲ್ಲವಾ...? ನಮ್ಮಿಬ್ಬರ ಸಂಬಂಧವು ನಿನಗೆ ಅರ್ಥವಾಗಿದ್ದರೂ ಸಮಾಜದ ದೃಷ್ಟಿಯಲ್ಲಿ ಅದು ಅನೈತಿಕ ತಾನೇ. ನನ್ನ ಜೀವನದಲ್ಲಿ ತುಂಬ ಮುಖ್ಯವಾದ ಮತ್ತು ನಾನು ಎಲ್ಲರಿಗಿಂತಲೂ ಇಷ್ಟಪಡುವ ವ್ಯಕ್ತಿ ನನ್ನ ಗಂಡ ಅವರಿಗಿಂತ ಮೇಲೆ ನನಗ್ಯಾರೂ ಇಲ್ಲ ಹಾಗೇ ಅವರಿಗೆ ನಾನು ಕೂಡ. ಆದರೀಗ ನನ್ನ ಪುಟ್ಟ ರಾಜಕುಮಾರಿ ಬಂದ ಮೇಲೆ ನನ್ನ ಗಂಡನ ದೃಷ್ಟಿಯಲ್ಲಿ ಖಂಡಿತವಾಗಿಯೂ ಅವಳು ನನಗಿಂತಲೂ ಮೇಲಿರುತ್ತಾಳೆ ಅದು ನನಗೂ ಇಷ್ಟ. ನೀನೇನು ಹೇಳಿದೆಯೋ ನಾನು ಅದನ್ನಲ್ಲಾ ಕೇಳಿದ್ದು ಅಂದಿನ ರಾತ್ರಿ ನಾನು ಕೂಡ ನಿನ್ನನ್ನು ಗಮನಿಸುತ್ತಲೇ ಇದ್ದೆ. ನೀನು ನೈಟಿ ಮೇಲೆತ್ತಿಕೊಂಡು...!! ಅರ್ಥವಾಗಿದೆಯಲ್ಲಾ ಆ ಸಮಯದಲ್ಲಿ ನಿನ್ನ ಬಾಯಿಂದ ಮೂರ್ನಾಲ್ಕು ಬಾರಿ ಹರೀಶನ ಹೆಸರು ಹೇಳಿದ್ದನ್ನು ನಾನು ಕೇಳಿಸಿಕೊಂಡೆ ಅದರ ಬಗ್ಗೆ ಕೇಳಿದ್ದು...!!!


ರಜನಿ : (ನೀತು ಮಾತನ್ನು ಕೇಳಿ ಸ್ವಲ್ಪವೂ ವಿಚಲಿತಳಾಗದೆ) ಹೌದು ನೀನು ಹೇಳಿದ್ದು ನಿಜ. ನಿನಗದು ಕೇಳಿಸಿದ್ದರೆ ಅದು ಕೂಡ ಸತ್ಯವೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನನಗೆ ಹರೀಶನ ಮೇಲೆ ತುಂಬಾನೇ ಪ್ರೀತಿ ಹುಟ್ಟಿದೆ. ಅವರ ನಡವಳಿಕೆ, ಅವರ ಗುಣ, ಆ ದಿನ ಮಕ್ಕಳಿಗೆ ಹೇಳಿದ ತಿಳುವಳಿಕೆಯ ಮಾತು, ಅವರಿಗಿರುವಂತ ಜ್ಞಾನ ಭಂಡಾರ ಇವೆಲ್ಲದಕ್ಕೂ ನಾನು ಮನಸೋತಿರುವೆ...!!!


ನೀತು : (ಅವಳ ಕೈಯನ್ನಿಡಿದು) ನೀನು ಅಶೋಕನನ್ನು ನನಗೆ ಬಿಟ್ಟುಕೊಟ್ಟರೂ ಸಹ ನಾನು ಹರೀಶನನ್ನು ನಿನಗೊಪ್ಪಿಸುವುದಿಲ್ಲ. ಅದೊಂದನ್ನು ಬಿಟ್ಟು ನೀನು ಬೇರೇನೇ ಕೇಳಿದರೂ ನಾನು ಖಂಡಿತ ನೆರವೇರಿಸುತ್ತೇನೆ. ನಿನ್ನೊಂದಿಗೆ ಹರೀಶ ಮಾನಸಿಕವಾಗಿ ಎಷ್ಟು ಹೊಂದಿಕೊಳ್ಳುವರೋ ನನಗೆ ತಿಳಿಯದು ಆದರೆ ಶಾರೀರಿಕ ಸುಖವನ್ನು ಅವರಿಂದ ಬಯಸಿದ್ದರೆ ನಾನು ಸಹಾಯ ಮಾಡಬಲ್ಲೆ...!!!


ರಜನಿ : (ಸಂತೋಷಗೊಳ್ಳುತ್ತ) ನೀನು ನನಗಿದೊಂದು ಉಪಕಾರ ಮಾಡಿಬಿಡು ಸಾಕು ನಿನ್ನ ಋಣ ಜನ್ಮದಲ್ಲಿ ಮರೆಯುವುದಿಲ್ಲ. ಹರೀಶರನ್ನು ಮೊದಲ ಬಾರಿ ಬೇಟಿಯಾದಾಗಿನಿಂದಲೂ ಅವರಿಗಾಗಿ ನಾನು ಪ್ರತಿದಿನವೂ ಪರಿತಪಿಸುತ್ತಿರುವೆ. ಅವರ ಸಾನಿಧ್ಯಕ್ಕಾಗಿ ನಾನು ಪ್ರತಿಕ್ಷಣ ಹಾತೊರೆಯುತ್ತಿದ್ದೇನೆ. ದಯವಿಟ್ಟು ನನಗೆ ಇದೊಂದು ಸಹಾಯ ಮಾಡು...!!!


ನೀತು : (ರಜನಿಯ ಕೆನ್ನೆ ಸವರಿ) ನನ್ನ ಮುದ್ದಿನ ಮಗಳು ಅವಳ ಮನೆಗೆ ಕಾಲಿಡುವ ಮುನ್ನ ನೀನು ನನ್ನ ಗಂಡ ಹರೀಶನ ತೋಳತೆಕ್ಕೆಯಲ್ಲಿರುವೆ ಎಂದು ನಾನು ನಿನಗೆ ಮಾತು ನೀಡುತ್ತೇನೆ. ಆದರೆ ಬಟ್ಟೆಗಳನ್ನು ಧರಿಸಿಯೋ ಅಥವ ನನ್ನಂತೆ ಬೆತ್ತಲಾಗಿಯೋ ಅದು ನಿನಗೆ ಬಿಟ್ಟಿದ್ದು...!


ರಜನಿ : (ನಗುತ್ತ ನೀತು ಭುಜಕ್ಕೆ ಗುದ್ದುತ್ತ) ನೀನು ಮಾತ್ರ ಬೆತ್ತಲಾಗಬಹುದಾ ? ನಿನ್ನ ಗಂಡನ ತೋಳಿನಲ್ಲಿ ನಾನೂ ಬೆತ್ತಲಾಗಿಯೇ ಸೇರುವೆ...! ಥೂ... ನೀನು ತುಂಬ ಪೋಲಿ ಕಣೆ ಹ್ಹಹ್ಹಹ್ಹಹ್ಹ...!!!


ಮಗುವನ್ನೆತ್ತಿಕೊಂಡು ಇವರು ಕುಳಿತಿದ್ದ ಉದ್ಯಾನದೊಳಗೆ ಬಂದ ಶೀಲಾ ಮಗುವನ್ನು ನೀತು ಮಡಿಲಲ್ಲಿ ಇಡುತ್ತ "ತಗೊಳಮ್ಮ ನಿನ್ನ ಮಗಳನ್ನು. ಅಮ್ಮ ಎಲ್ಲಿ ನಮ್ಮಮ್ಮ ಎಲ್ಲಿ ಅಂತ ಆವಾಗಿನಿಂದಲೂ ಅತ್ತಿತ್ತ ಹುಡುಕಾಡುತ್ತಿದ್ದಳು. ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಕರೆತಂದೆ. ನನ್ನ ಜೊತೆಯಲ್ಲೂ ಇರಲ್ಲಾ ಅಂತಾಳೆ. ಅಮ್ಮನ ಮುದ್ದು ಗುಮ್ಮ...!" ಎಂದು ಮೆಲ್ಲಗೆ ಮಗುವಿನ ಕೆನ್ನೆ ತಿವಿದಳು. ಮಗು ಶೀಲಾಳ ಕಡೆ ತಿರುಗಿ ಮುಗುಳ್ನಕ್ಕು ನೀತು ಮಡಿಲಿನಲ್ಲಿ ಮುಖ ಮುಚ್ಚಿಕೊಂಡಾಗ ಮಗುವಿನಾಟವನ್ನು ನೋಡಿ ಶೀಲಾ ಕೂಡ ನಗುತ್ತಿದ್ದಳು. ಮಧ್ಯಾಹ್ನ ಮಗುವಿಗೆ ಊಟ ಮಾಡಿಸುತ್ತಿದ್ದಾಗ ಹೆಂಡತಿಗೆ ಫೋನ್ ಮಾಡಿದ ಹರೀಶ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡಿದ್ದು ಇನ್ನೆರಡು ಘಂಟೆಗಳಲ್ಲಿ ಅಲ್ಲಿಗೆ ತಲುಪುವುದಾಗಿ ತಿಳಿಸಿದನು. ಊಟ ಮಾಡಿದ ಬಳಿಕ ಮಗು ನೀತು ತೊಡೆಯ ಮೇಲೆ ಮಲಗಿಕೊಂಡು ನಿದ್ರೆಗೆ ಜಾರಿತು.


ಮುಂದುವರೆಯುವುದು......


ಮುಂದೆ ಏನಾಯ್ತು ಅಂತ ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನ್ನ ಎಲ್ಲಾ ಕಥೆಗಳನ್ನು ಓದಿ ನಿಮ್ಮ ತುಲ್ಲು ಹಾಗೂ ತುಣ್ಣೆಗಳಿಗೆ ಮಜಾ ಕೊಡುತ್ತಾ ಇರಿ.


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನನ್ನ ಇಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನ ಇಮೇಲ್ ವಿಳಾಸ manoj93422@gmail.com.


Comments

  1. Family sex bagge chat madva intrest edre telegram alli msge madu jolly madva ,@jollyride12

    ReplyDelete

Post a Comment