ಸುಂದರ ಗೃಹಿಣಿಯ ಸುಮಧುರ ಕಾಮಕಾವ್ಯ 57
ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮನೋಜ್. ಕಥೆಯ ಹಿಂದಿನ ಎಲ್ಲಾ ಭಾಗಗಳು ನಿಮಗೆಲ್ಲಾ ಇಷ್ಟವಾಗಿದೆ ಎಂದು ಭಾವಿಸುತ್ತಾ ಕಥೆಯ ಮುಂದಿನ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಈ ಕಥೆಯು ನನ್ನ ಬೇರೊಬ್ಬ ಸ್ನೇಹಿತರು ಬರೆದಿರುವ ಕಥೆಯಾಗಿದೆ. ಕಥೆಯನ್ನು ಓದಿ ಖುಶಿ ಪಡಬೇಕಾಗಿ ವಿನಂತಿ. ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಇನ್ನು ಕತೆಗೆ ಬರೋಣ...
ನೀತುವಿನ ಉಗ್ರಾವತಾರಕ್ಕೆ ಹೆದರಿ ಮುದುರಿಕೊಂಡಿದ್ದ ತುಣ್ಣೆಯನ್ನು ಚೆನ್ನಾಗಿ ಚೀಪಿ ನಿಗುರಿಸಿದ ಬಳಿಕ ಸೀಟಿನ ಮೇಲೆ ಮಲಗಿಕೊಂಡ ನೀತು ಕಾಲುಗಳನ್ನಗಲಿಸಿ "ಬನ್ನಿ ನೋಡ್ತಾನೇ ಇರ್ತೀರ ಅಥವ ನನ್ನ ತುಲ್ಲು ಕೇಯುವ ಪ್ರೋಗ್ರಾಂ ಕೂಡ ಮುಂದೂಡಬೇಕ...?" ಎಂದಳು. ಅಶೋಕ ಅವಳ ತೊಡೆಗಳ ನಡುವೆ ಸೇರಿಕೊಂಡು ತುಲ್ಲಿನೊಳಗೆ ತುಣ್ಣೆ ನುಗ್ಗಿಸಿ ಹೆಂಡತಿಯನ್ನು ಚೆನ್ನಾಗಿ ಬಜಾಯಿಸುತ್ತ ವೀರ್ಯ ಸುರಿಸುವ ಸಮಯ ಬಂದಾಗ ಅವಳಿಗೆ ಅದನ್ನು ತಿಳಿಸಿದನು. ಅಶೋಕನನ್ನು ಹಿಂದೆ ತಳ್ಳಿದ ನೀತು ಅವನ ತುಣ್ಣೆಯನ್ನು ಬಾಯೊಳಗೆ ತೂರಿಸಿಕೊಂಡು ಚೀಪಿ ಅವನು ಸುರಿಸಿದ ವೀರ್ಯದ ಪ್ರತಿಯೊಂದು ಹನಿಯನ್ನೂ ಕುಡಿದುಬಿಟ್ಟಳು.
ಅಶೋಕ ಅವಳ ಕಡೆ ತುಂಬ ಆಶ್ಚರ್ಯದಿಂದ ನೋಡುತ್ತಿರುವುದನ್ನು ಕಂಡ ನೀತು "ನೀವೆಷ್ಟು ಸಲ ನನ್ನ ತುಲ್ಲಿನ ರಸ ಕುಡಿದಿಲ್ಲಾ...! ಅದಕ್ಕೇ ಈ ಬಾರಿ ನಿಮ್ಮ ವೀರ್ಯದ ರುಚಿ ಸವಿಯುವ ಮನಸ್ಸಾಯಿತು. ಸ್ವಲ್ಪ ಉಪ್ಪುಪ್ಪು...!" ಎಂದಾಗ ಇಬ್ಬರು ನಕ್ಕರು. ನೀತು ಬರೀ ಮೈಯಲ್ಲೇ ಇನೋವಾದಿಂದ ಕೆಳಗಿಳಿದು ಬಾನೆಟ್ ಮೇಲೆಸೆದಿದ್ದ ತನ್ನ ಬಟ್ಟೆಗಳನ್ನು ಧರಿಸಿ ಸ್ಟೇರಿಂಗ್ ಹಿಡಿದು ಕುಳಿತಾಗ ಅಶೋಕ ಸದ್ದು ಮಾಡದೆ ಅವಳ ಪಕ್ಕ ಕುಳಿತದೊಡನೆ ಕಾರ್ ಮುಂದೆ ಚಲಿಸಿತು. ಅಶೋಕ ಮನದಲ್ಲೇ 'ನಿನ್ನ ತಿಕದ ಕೊಬ್ಬು ಕರಗಿಸುವೆ ಅಂತೆಲ್ಲಾ ಮೊದಲಿಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೆ, ಕೊನೆಗೆ ಇವಳೇ ನನ್ನ ಬ್ಯಾಕ್ ಸುಟ್ಟು ಕರಕಲಾಗಿಸಿ ಬಿಟ್ಟಳು. ನನ್ನ ಎರಡನೇ ಹೆಂಡತಿ ಮಹಾನ್ ಡೇಂಜರ್. ಸುಮ್ಮನೆ ಇವಳೇನು ಹೇಳುತ್ತಾಳೋ ಹಾಗೆ ಕೇಳುವುದೇ ನನ್ನ ಆರೋಗ್ಯಕ್ಕೆ ಒಳ್ಳೇದು. ಇಲ್ಲವಾದರೆ ನನ್ನನ್ನು ಇವಳಿಂದ ದೇವರೂ ಕಾಪಾಡಲಾರ...!' ಎಂದು ಹೆಂಡತಿಗೆ ಸಂಪೂರ್ಣ ಶರಣಾಗಿದ್ದನು.
ಅಶೋಕನನ್ನು ತನ್ನ ಮನೆಯ ಪಕ್ಕದ ರಸ್ತೆಯಲ್ಲಿ ಅವನ ಕಾರಿನ ಬಳಿ ಇಳಿಸಿ ನೀತು ಮುಂದೆ ನೋಡಿದರೆ ಎದುರಿನ ಬೇಕರಿಯಲ್ಲಿ ತನ್ನ ಮಕ್ಕಳು ರವಿ ಜೊತೆ ಐಸ್ ಕ್ರೀಂ ತೆಗೆದುಕೊಳ್ಳುತ್ತಿರುವುದನ್ನು ಕಂಡು ಹರೀಶನ ಜೊತೆ ಶೀಲಾ ತನ್ನ ಕಾರ್ಯಕ್ರಮವೇನಾದರೂ ಶುರು ಮಾಡಿಕೊಂಡಿದ್ದಾಳಾ ಎಂಬ ಆಲೋಚನೆ ಮೂಡಿತು. ಶೀಲಾಳಿಗೆ ಫೋನ್ ಮಾಡಿ "ನಿಮ್ಮಿಬ್ಬರ ಪ್ರೋಗ್ರಾಂ ಮುಗೀತಾ ಅಥವ ನಾನ್ನಿನ್ನೂ ಸ್ವಲ್ಪ ಲೇಟಾಗಿ ಮನೆಗೆ ಬರುವುದಾ...?" ಎಂದು ಕೇಳಿದ್ದಕ್ಕೆ ನಾಚಿದ ಶೀಲಾ ಎಲ್ಲಾ ಮುಗಿದ ನಂತರ ನಿನ್ನ ಮನೆಯಲ್ಲೇ ಅಡುಗೆ ಕೂಡ ಮಾಡಿದ್ದೀನಿ. ರವಿ ಜೊತೆಯಲ್ಲಿ ಮಕ್ಕಳು ಹೊರಗೆ ಸುತ್ತಾಡಲು ಹೋಗಿದ್ದಾರೆ ಇನ್ನೇನು ಬರಬಹುದು ಎಲ್ಲರು ಒಟ್ಟಿಗೆ ಊಟ ಮಾಡೋಣ ಬಾ ಎಂದಳು.
ನೀತು ಇನೋವಾ ಪಕ್ಕಕ್ಕೆ ನಿಲ್ಲಿಸಿ ಕೆಳಗಿಳಿದು ಬೇಕರಿಯ ಕಡೆ ಹೆಜ್ಜೆ ಹಾಕಿ ಗಿರೀಶನ ಕಿವಿ ಹಿಡಿದು "ಈಗ ತಾನೇ ಜ್ವರದಿಂದ ಹುಷಾರಾಗಿದ್ದೀಯ ಆಗಲೇ ಐಸ್ ಕ್ರೀಂ ತಿನ್ನಲು ಬಂದಿರುವೆಯಲ್ಲಾ...?" ಎಂದು ಗದರಿದಳು. ರವಿ ಮಧ್ಯ ಪ್ರವೇಶಿಸಿ "ಇಲ್ಲ ನೀತು ಪಾಪ ಅವನೇನು ತಿಂದೇ ಇಲ್ಲ. ಬರೀ ಸುರೇಶನಿಗೆ ಮಾತ್ರ ನಾನು ಕೊಡಿಸಿರುವುದು. ಇಂತಹ ಒಳ್ಳೆ ಹುಡುಗನಿಗೆ ನೀನು ಬೈದು ಗದರುತ್ತಿರುವೆಯಲ್ಲ...!" ಎಂದಾಗ ಮಗನ ತಲೆಸವರಿ "ಸಾರಿ ಪುಟ್ಟ ನಿನಗೆ ಪುನಃ ಜ್ವರ ಬಂದರೆ ಎಂದುಕೊಂಡು ಬೈದೆ...!" ಎನ್ನುತ್ತ ಅವರನ್ನೂ ಕಾರಿನಲ್ಲಿ ಕರೆದುಕೊಂಡು ಮನೆ ತಲುಪಿದಳು.
ಅಶೋಕ ಮನೆಗೆ ತಲುಪಿದಾಗ ರಶ್ಮಿ ತುಂಬ ಆತಂಕದಿಂದ ಅತ್ತಿಂದಿತ್ತ ತಿರುಗಾಡುತ್ತಿರುವುದನ್ನು ಸೋಫಾ ಮೇಲೆ ಕುಳಿತ ರಜನಿ ಅವಳನ್ನೇ ನೋಡುತ್ತಿರುವುದನ್ನು ಕಂಡು ವಿಷಯವೇನೆಂದು ಕೇಳಿದ. ಅಮ್ಮ ಮಗಳು ಏನೂ ಹೇಳದೆ ಅವನ ಕಡೆಯೇ ನೋಡುತ್ತಿರುವುದನ್ನು ಕಂಡು ಅಶೋಕನಿಗೆ ವಿಷಯವೇನೆಂದು ತಕ್ಷಣವೇ ಅರ್ಥವಾಗಿ "ನಿನ್ನ ಮಮ್ಮ ಫೋನ್ ಮಾಡಿದ್ದರೂ. ಅದೇನೋ ಮಗಳ ಬೇಡಿಕೆ ಅಂತ ಆದರೆ ನಾನು ಯಾವುದೇ ಕಾರಣಕ್ಕೂ ಪಾರ್ಟಿ ಕ್ಯಾನ್ಸಲ್ ಮಾಡುವುದಿಲ್ಲ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟೆ. ನೀವು ಹೇಳಿದರೆ ನಾನು ಒಪ್ಪಿಕೊಳ್ಳುವುದಿಲ್ಲ ಅಂತ ನಿನ್ನ ಮಮ್ಮನನ್ನು ನನ್ನ ಮೇಲೆ ಎತ್ತಿಕಟ್ಟಿದ್ದೀಯಾ...?" ಎಂದಾಕ್ಷಣ ರಜನಿ ನನಗೇನೂ ಗೊತ್ತಿಲ್ಲ ನಿಮ್ಮ ಮಗಳು ಈಗ ತಾನೇ ಇವಳ ಮಮ್ಮ ಪಾರ್ಟಿ ಕ್ಯಾನ್ಸಲ್ ಮಾಡಿಸುತ್ತೀನಿ ಅಂತ ಪ್ರಾಮಿಸ್ ಮಾಡಿದ್ದಾರೆಂದು ಹೇಳಿದಳು.
ರಶ್ಮಿಯ ಕಣ್ಣಲ್ಲಿ ನೀರು ಜಿನುಗಿ ತಕ್ಷಣವೇ ಅಮ್ಮನ ಬಳಿ ಫೋನ್ ಪಡೆದುಕೊಂಡು ನೀತುವಿಗೆ ಡಯಲ್ ಮಾಡಿ ಅಪ್ಪ ಹೇಳಿದ ವಿಷಯವನ್ನು ತಿಳಿಸಿ ಇದು ನಿಜವಾ ಎಂದು ಕೇಳಿದಳು. ಅತ್ತ ಕಡೆಯಿಂದ ನೀತು ಕೋಪಗೊಂಡು "ಎಲ್ಲಿ ಫೋನ್ ಸ್ಪೀಕರ್ ಆನ್ ಮಾಡಿ ನಿನ್ನ ಅಪ್ಪನ ಮುಂದಿಡಿ, ನಾನು ವಿಚಾರಿಸ್ತೀನಿ...!" ಎಂದಾಗ ರಶ್ಮಿ ಮರಳಿ ಅಪ್ಪ ಅಮ್ಮನ ಬಳಿ ಬಂದು ಮಮ್ಮ ಫೋನ್ ಸ್ಪೀಕರ್ ಆನ್ ಮಾಡಿದ್ದೀನಿ ಮಾತಾಡಿ ಎಂದು ಅಪ್ಪನ ಮುಖದ ಮುಂದಿಡಿದಳು. ರಶ್ಮಿ ಬಾಯಲ್ಲಿ ಮಮ್ಮ ಎಂಬ ಶಬ್ದ ಕೇಳಿದೊಡನೆ ಅಶೋಕ ಅವಳ ರೌದ್ರಾವತಾರವನ್ನು ನೆನೆದು ಅವನ ಕೈ ಕಾಲುಗಳು ನಡುಗುತ್ತ ಬೆವರಲು ಶುರುವಾದನು.
ನೀತು ತುಂಬ ಶಾಂತವಾಗಿ "ಅದೇನೋ ನನ್ನ ಮಗಳ ಬಳಿ ಪಾರ್ಟಿ ಕ್ಯಾನ್ಸಲ್ ಮಾಡಲ್ಲ ಅಂತ ಹೇಳಿದಿರಂತೆ...?" ಎಂದು ಕೇಳುವಷ್ಟರಲ್ಲಿಯೇ ಬೆದರಿ ಬೆಂಡಾಗಿ ಹೋಗಿದ್ದ ಅಶೋಕ "ಇಲ್ಲ ಇಲ್ಲ ಸುಮ್ಮನೆ ಮಗಳ ಜೊತೆ ತಮಾಷೆ ಮಾಡುತ್ತಿದ್ದೆ ಅಷ್ಟೆ. ಪಾರ್ಟಿ ನೀವು ಹೇಳಿದಾಕ್ಷಣವೇ ಕ್ಯಾನ್ಸಲ್ ಅಂತ ಡಿಸೈಡ್ ಮಾಡಿದ್ದೀನಲ್ಲ ಸ್ವಲ್ಪ ಮಗಳನ್ ಗೋಳು ಹುಯ್ದುಕೊಳ್ಳೋಣ ಅಂತ ಆ ರೀತಿ ಹೇಳಿದೆ ಅಷ್ಟೆ...! ಪಾರ್ಟಿ ಕ್ಯಾನ್ಸಲ್, ಅದು ಕನ್ಫರ್ಮ್ ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ರಶ್ಮಿ ಮತ್ತು ನೀವು ಹೇಗೆ ಹೇಳುವಿರೋ ಹಾಗೇ ಮಾಡೋಣ...!" ಎಂದು ಸಮಜಾಯಿಷಿ ನೀಡುವಷ್ಟರಲ್ಲಿ ಅವನ ಮುಖದ ತುಂಬ ಬೆವರು ಸೋರುತ್ತಿತ್ತು.
ಇಷ್ಟು ಹೊತ್ತೂ ಗಂಡನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಜನಿ ಮನದಲ್ಲಿ 'ನಾನು ರಶ್ಮಿ ಪ್ರತಿ ವರ್ಷವೂ ಇವರನ್ನು ಎಷ್ಟೇ ಒತ್ತಾಯಿಸಿದರೂ ಕೇಳದಿದ್ದ ಇವರು ನೀತು ಒಂದು ಬಾರಿ ಹೇಳಿದಾಕ್ಷಣ ಪಾರ್ಟಿ ಕ್ಯಾನ್ಸಲ್ ಮಾಡಿದ್ದಾರಲ್ಲ. ಅವಳ ಜೊತೆ ಫೋನಿನಲ್ಲಿ ಮಾತನಾಡುವಾಗ ತುಂಬ ಹೆದರಿ ನಡುಗುತ್ತ ಬೆವರುತ್ತಿರುವುದನ್ನು ನೋಡಿದರೆ ಇವರಿಬ್ಬರ ಮಧ್ಯೆ ಏನೋ ನಡೀತಿದೆ...! ಅದರೆ ಏನು ನಡೆಯುತ್ತಿದೆ ಅಂತ ನಾನು ತಿಳಿದುಕೊಳ್ಳುವುದಾದರೂ ಹೇಗೆ...?' ಎಂದು ಆಲೋಚಿಸುತ್ತಿದ್ದರೆ ಪಾರ್ಟಿ ಕ್ಯಾನ್ಸಲ್ ಆಗಿರುವ ಖುಷಿಯಲ್ಲಿ ರಶ್ಮಿ ಕುಣಿದಾಡುತ್ತಿದ್ದಳು.
ಮಾರನೆಯ ದಿನ ಮುಂಜಾನೆ ನೀತು ಬೇಗನೆ ಎದ್ದು ತನ್ನ ಗೆಳತಿ ಶೀಲಾಳ ಮನೆಗೋಗಿ "ನಾವು ಶನಿವಾರ ಊರಿಗೆ ವಾಪಸ್ ಹೊರಟು ಬಿಡುತ್ತೇವೆ. ಸೋಮವಾರದಿಂದ ಹರೀಶ ಮತ್ತು ಮಕ್ಕಳ ಸ್ಕೂಲು ಪ್ರಾರಂಭವಾಗುತ್ತಿದೆಯಲ್ಲ. ಮತ್ತು ನಾಳೆ ರಶ್ಮಿಯ ಬರ್ತಡೇ ಪ್ರಯುಕ್ತ ದಿನವಿಡೀ ಅನಾಥಾಶ್ರಮದಲ್ಲಿಯೇ ಇರಬೇಕಾಗುತ್ತೆ. ಸಂಜೆಯ ನಂತರ ನಿನ್ನ ಗಂಡ ರವಿ ಕೂಡ ಮನೆಯಲ್ಲಿರುವುದರಿಂದ ನಿನಗೆ ಸಮಯದ ಅಭಾವವಿದೆ. ಹಾಗಾಗಿ ಈ ದಿನ ಪೂರ್ತಿ ನನ್ನ ಗಂಡನನ್ನು ನಿನ್ನ ಸುಪರ್ದಿಗೆ ಒಪ್ಪಿಸುತ್ತಿದ್ದೀನಿ...! ನಿನ್ನ ಆಸೆಯೆಲ್ಲ ಇಂದಿನ ದಿನ ಪೂರೈಸಿಕೋ. ತಿಂಗಳ ಬಳಿಕ ನಿನ್ನಿಂದ ಸಿಹಿ ಸುದ್ದಿ ಸಿಗಬೇಕಷ್ಟೆ...!" ಎಂದಳು.
ಶೀಲಾ ಗೆಳತಿಯನ್ನು ಗಟ್ಟಿಯಾಗಿ ತಬ್ಬಿಕೊಂಡು "ನಿನ್ನಂತಹ ಗೆಳತಿ ನನಗೆ ಸಿಕ್ಕಿರುವುದು ನನ್ನ ಪುಣ್ಯ ಕಣೆ...! ನಾನು ನಿನ್ನ ಗಂಡನ ವೀರ್ಯದಿಂದ ಗರ್ಭಧರಿಸಲು ಕಾರಣವಿದೆ. ಇಂದಿನವರೆಗೂ ನಿನಗೆ ಹೇಳಿರಲಿಲ್ಲ. ನಿನಗೂ ಗೊತ್ತೇ ಇದೆ ರವಿಯ ತಂದೆ ಅಂದರೆ ನನ್ನ ಮಾವ ಎಂತಹ ಕಚಡಾ ಮನುಷ್ಯ ಅಂತ. ಅವನ ರಕ್ತದ ಗುಣಗಳೇ ನನ್ನ ಮಗನ ದೇಹದಲ್ಲಿಯೂ ಪ್ರವಹರಿಸುತ್ತಿದ್ದು ಅವನು ಇಂತಹ ಹೊಲಸು ದಾರಿಯಲ್ಲಿ ನಡೆಯಲು ಕಾರಣ ಅಂತ ನನಗನ್ನಿಸಿತು...! ಆದರೆ ನಿನ್ನ ಮಕ್ಕಳನ್ನು ನೋಡಿದಾಗ ಅವರಂತೆ ಸದ್ಗುಣಗಳುಳ್ಳ ಪ್ರತಿಭಾವಂತನಾದ ಮಗ ನನಗೂ ಇದ್ದಿದ್ದರೆ ನಾನೂ ಈ ದಿನ ಎಷ್ಟು ಸಂತೋಷದಿಂದ ಇರಬಹುದಿತ್ತು ಅಂತ ನನ್ನ ಮಗನ ನೀಚ ಬುದ್ದಿ ತಿಳಿದಾಗಿನಿಂದಲೂ ಯೋಚಿಸುತ್ತಿದ್ದೆ. ಆ ದಿನ ನಿನ್ನ ಮತ್ತು ಅಶೋಕನ ಬಗ್ಗೆ ನನಗೆ ತಿಳಿದಾಗ ನಿನ್ನ ಗಂಡನ ಸುಸಂಸ್ಕೃತ ಗುಣಗಳುಳ್ಳ ಮಗುವನ್ನು ಹೆರುವ ಬಯಕೆ ನನ್ನೊಳಗೂ ಬೆಳೆಯಿತು. ಆದರೆ ನಿನ್ನಿಂದ ಮರೆಮಾಚಿ ನಿನಗೆ ಮೋಸ ಮಾಡುವ ಉದ್ದೇಶವಿಲ್ಲದಿದ್ದ ಕಾರಣ ಮೊದಲು ನಿನ್ನ ಅನುಮತಿ ಪಡೆದ ಬಳಿಕವೇ ಮುಂದುವರಿಯಲು ತೀರ್ಮಾನಿಸಿದ್ದೆ. ನಿನ್ನ ದೊಡ್ಡ ಗುಣ, ಗೆಳತಿಯ ಮನಸ್ಸಿನಲ್ಲಿರುವ ಧ್ವಂದ್ವ ನಾನು ಹೇಳದೆಯೇ ತಿಳಿದುಕೊಂಡು ನನ್ನ ನಿರ್ಧಾರಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತೆ...! ನಿನ್ನ ಋಣವನ್ನು ಈ ಜನ್ಮದಲ್ಲಿ ತೀರಿಸಲಾರೆ ಕಣೆ. ನೀನು ಮಾಡುತ್ತಿರುವ ಸಹಾಯಕ್ಕೆ ಪ್ರತಿಯಾಗಿ ನನ್ನಿಂದ ನಿನಗಾಗಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದಷ್ಟೇ ನನ್ನ ಕೊರಗು...!" ಎಂದಳು.
ನೀತು ಗೆಳತಿಯ ಕಣ್ಣೀರನ್ನೊರೆಸಿ "ನಮ್ಮಿಬ್ಬರ ಮಧ್ಯೆ ಋಣದ ಮಾತು ಎಲ್ಲಿಂದ ಬಂತೆ...! ಇನ್ಮುಂದೆ ಆ ರೀತಿಯೆಲ್ಲ ಮಾತನಾಡಬೇಡ ತಿಳಿಯಿತಾ. ನೀನು ನನಗೆ ಯಾವ ರೀತಿಯಲ್ಲೂ ಸಹಾಯ ಮಾಡಿಯೇ ಇಲ್ಲ ಅಂತ ಹೇಗಂದುಕೊಳ್ತೀಯ...? ನಿನ್ನ ಸಹಾಯ ನನಗಿಂತ ಮಿಗಿಲಾದದ್ದು. ಆದರೆ ನಿನ್ನ ತರಹ ನಾನ್ಯಾವತ್ತು ಅದನ್ನು ಹೇಳಲಿಲ್ಲ ಅಷ್ಟೆ. ಆದರೀಗ ನಿನ್ನ ಸಮಾಧಾನಕ್ಕಾಗಿ ಹೇಳುತ್ತೇನೆ ಕೇಳು. ನನಗೆ ಅಶೋಕನ ಜೊತೆ ಪರಿಚಯವಾಗಲು ಯಾರು ಕಾರಣ ನೀನೇ ತಾನೇ. ಅದರಿಂದಾಗಿಯೇ ತಾನೇ ನಾನು ಅಶೋಕನನ್ನು ಮದುವೆಯಾಗಲು ಸಾಧ್ಯವಾಗಿದ್ದು. ಜೊತೆಗೆ ರಶ್ಮಿಯಂತ ನಿಶ್ಕಲ್ಮಶವಾದ ಮನಸ್ಸಿನ ಹುಡುಗಿ ನನಗೆ ಮಗಳ ರೂಪದಲ್ಲಿಯೂ ಹಾಗು ಮುಂದೆ ನನ್ನ ಗಿರೀಶನ ಮಡದಿಯಾಗಿ ನನ್ನ ಮನೆ ಬೆಳಗುವ ಕನ್ಯಾರತ್ನ ನನಗೆ ಸಿಕ್ಕಿದ್ದು. ಇದರಿಂದ ನೀನೇ ಅರ್ಥ ಮಾಡಿಕೋ, ನಿನ್ನ ಸಹಾಯ ನನ್ನದಕ್ಕಿಂತಲೂ 10 ಪಟ್ಟು ಹೆಚ್ಚಿಗೆಯೇ ಇದೆ. ಅದಕ್ಕೆ ಈ ವಿಷಯವನ್ನು ಇಲ್ಲಿಗೇ ಮರೆತುಬಿಡು. ನಿನ್ನ ಗಂಡ ಆಫೀಸಿಗೆ ಹೋದಾಕ್ಷಣ ಫೋನ್ ಮಾಡು, ನಾನು ಹರೀಶನನ್ನು ಯಾವುದಾದರೂ ನೆಪದಲ್ಲಿ ನಿನ್ನ ಮನೆಗೆ ಕಳಿಸುತ್ತೇನೆ, ಸಂಜೆವರೆಗೂ ಬಿಡಬೇಡ ನಿನ್ನ ಮನಸ್ಸು ತೃಪ್ತಿಯಾಗುವ ತನಕ ಹಿಂಡಾಕಿಬಿಡು...!!!" ಎಂದು ನಗುತ್ತ ಮನೆಯ ದಾರಿ ಹಿಡಿದಳು.
ನೀತು ಮನೆ ತಲುಪಿದಾಗ ಅಲ್ಲಿಗೆ ಮೊದಲೇ ಆಗಮಿಸಿದ್ದ ರಶ್ಮಿಯು ಹರೀಶನ ಬಳಿ ಸುರೇಶ ತನ್ನನ್ನು ರೇಗಿಸುತ್ತಿರುವ ಬಗ್ಗೆ ಕಂಪ್ಲೇಂಟ್ ಮಾಡುತ್ತಿದ್ದು ಅವನು ಸುರೇಶನಿಗೆ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆವ ಶಿಕ್ಷೆ ನೀಡಿದ್ದನು. ಹರೀಶನ ಕೈ ಹಿಡಿದುಕೊಂಡು ಬಸ್ಕಿ ಹೊಡೆಯುತ್ತಿರುವ ಸುರೇಶನನ್ನು ನೋಡುತ್ತ ರಶ್ಮಿ ಅಣಕಿಸುತ್ತ ಖುಷಿಖುಷಿಯಾಗಿ ನಗುತ್ತಿದ್ದಳು. ನೀತು ಮನೆಯೊಳಗೆ ಕಾಲಿಡುತ್ತಿದ್ದಂತೆ ಓಡಿ ಬಂದವಳನ್ನು ತಬ್ಬಿಕೊಂಡು ಕೆನ್ನೆಗೆರಡು ಮುತ್ತಿಟ್ಟ ರಶ್ಮಿ "ಥಾಂಕ್ಯೂ ಮಮ್ಮ ಲವ್ ಯು ವೆರಿ ಮಚ್...!" ಎಂದಾಕ್ಷಣ ಸುರೇಶ "ಅದು ಅಮ್ಮನಿಗಲ್ಲ ಅಣ್ಣನಿಗೆ ಹೇಳಬೇಕಾದ್ದು...!" ಎಂದುಬಿಟ್ಟನು.
ಆ ಮಾತು ಅವನ ಬಾಯಿಂದ ಹೊರಬಿದ್ದ ಮರುಗಳಿಗೆಯೇ 10 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದ ಹರೀಶ ಅದನ್ನು 50 ಕ್ಕೇರಿಸಿ ಸುರೇಶನನ್ನು ಫುಲ್ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟನು. ಸುರೇಶ 40 ಬಸ್ಕಿ ಹೊಡೆದು ಸುಸ್ತಾಗಿ ಹೋಗಿ ಇನ್ನು ನನ್ನಿಂದ ಆಗುವುದಿಲ್ಲ ಎಂದು ನೆಲದ ಮೇಲೇ ಅಂಗಾತನೆ ಮಲಗಿ ರಶ್ಮಿಯ ಕಡೆ ಕೈ ಮುಗಿದು "ಇನ್ನೆಂದು ನಿಮ್ಮನ್ನು ಅಪ್ಪಿತಪ್ಪಿಯೂ ರೇಗಿಸುವುದಿಲ್ಲ ಮಹಾತಾಯಿ...!" ಎಂದನು. ರಶ್ಮಿ ತಾನೇ ಅಡುಗೆ ಮನೆಗೋಗಿ ತನ್ನ ಭಾವೀ ಮೈದುನನಿಗೆ ಜ್ಯೂಸ್ ಮಾಡಿ ಕುಡಿಸುತ್ತಿರುವುದನ್ನು ನೋಡಿ ನೀತು ಮತ್ತು ಹರೀಶನಿಗೆ ತಮ್ಮ ಸಂಸಾರದ ಬಗ್ಗೆ ಹೆಮ್ಮೆ ಏನಿಸಿತು.
ಮುಂದುವರೆಯುವುದು......
ಮುಂದೆ ಏನಾಯ್ತು ಅಂತ ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನ್ನ ಎಲ್ಲಾ ಕಥೆಗಳನ್ನು ಓದಿ ನಿಮ್ಮ ತುಲ್ಲು ಹಾಗೂ ತುಣ್ಣೆಗಳಿಗೆ ಮಜಾ ಕೊಡುತ್ತಾ ಇರಿ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನನ್ನ ಇಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನ ಇಮೇಲ್ ವಿಳಾಸ manoj93422@gmail.com.





Majane bartilla
ReplyDeleteಸ್ಟೋರೀ ಇಂಟರೆಸ್ಟಿಂಗ್ ಇಲ್ಲ
ReplyDelete