ಸುಂದರ ಗೃಹಿಣಿಯ ಸುಮಧುರ ಕಾಮಕಾವ್ಯ 55


ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮನೋಜ್. ಕಥೆಯ ಹಿಂದಿನ ಎಲ್ಲಾ ಭಾಗಗಳು ನಿಮಗೆಲ್ಲಾ ಇಷ್ಟವಾಗಿದೆ ಎಂದು ಭಾವಿಸುತ್ತಾ ಕಥೆಯ ಮುಂದಿನ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಈ ಕಥೆಯು ನನ್ನ ಬೇರೊಬ್ಬ ಸ್ನೇಹಿತರು ಬರೆದಿರುವ ಕಥೆಯಾಗಿದೆ. ಕಥೆಯನ್ನು ಓದಿ ಖುಶಿ ಪಡಬೇಕಾಗಿ ವಿನಂತಿ. ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಇನ್ನು ಕತೆಗೆ ಬರೋಣ...


ಗಿರೀಶನನ್ನು ಅಡ್ಮಿಟ್ ಮಾಡಿದ್ದ ಆಸ್ಪತ್ರೆಗೆ ತಲುಪಿದ ಅಶೋಕ ಅಲ್ಲಿ ವಿಚಾರಿಸಿಕೊಂಡು ಗಿರೀಶನ ರೂಂ ಬಳಿ ಬಂದಾಗ ಅವನಿಗೆ ಡ್ರಿಪ್ಸ್ ಹಾಕಿ ಮಲಗಿಸಲಾಗಿತ್ತು. ರಶ್ಮಿ ಕಣ್ಣೀರು ಸುರಿಸುತ್ತಲೇ ಮಮ್ಮ ಎಂದು ನೀತುವಿನ ಪಕ್ಕ ನಿಂತಾಗ ಅವಳನ್ನು ತಬ್ಬಿಕೊಂಡರೆ ಹರೀಶ ಅವಳ ತಲೆ ಸವರಿ "ಯಾಕಮ್ಮ ಅಳ್ತಿದ್ದೀಯ...? ನೆನ್ನೆ ಟ್ರಿಪ್ಪಿಗೆ ಹೋದಾಗ ನೀರಿನಲ್ಲಿ ಈಜಾಡಿದ್ದನಲ್ಲಾ ಅದಕ್ಕೇ ಜ್ವರದ ಜೊತೆ ಸ್ವಲ್ಪ ಸುಸ್ತೂ ಇದೆ. ಹಾಗಾಗಿ ಡ್ರಿಪ್ಸ್ ಹಾಕಿದ್ದಾರೆ. ಮಧ್ಯಾಹ್ನಕ್ಕೆಲ್ಲಾ ಮನೆಗೆ ಕರೆದುಕೊಂಡು ಹೋಗಬಹುದು ಅಂತ ಡಾಕ್ಟರ್ ಹೇಳಿದ್ದಾರೆ...!" ಅಂದನು. ಅಶೋಕ ಕೂಡ ಎಲ್ಲವನ್ನು ಕೇಳಿಸಿಕೊಂಡು ಹರೀಶ ಮತ್ತು ನೀತುವಿಗೆ ಕಾಫಿ ತರುವುದಾಗಿ ಹೇಳಿದಾಗ ಅವನನ್ನು ತಡೆದ ಹರೀಶ "ನಾನಿಲ್ಲೇ ಇರ್ತೀನಿ ಮಗಳ ಜೊತೆ ಮಾತನಾಡಿಕೊಂಡು. ನಿಮ್ಮ ಜೊತೆಗೆ ನೀತುವನ್ನು ಕರೆದೊಯ್ಯಿರಿ. ಅವಳು ನನಗೆ ಬುದ್ದಿವಾದ ಹೇಳಿ ತಿಂಡಿ ತಿನ್ನುವಂತೆ ಮಾಡಿದರೂ ಅವಳು ಮಾತ್ರ ಮಗನ ಜೊತೆ ಮನೆಗೆ ಹೋಗುವ ತನಕ ತಿಂಡಿ ತಿನ್ನಲ್ಲಾ ಎಂದು ಹಠ ಹಿಡಿದಿದ್ದಾಳೆ..!" ಎಂದಾಗ ನೀತು ಕಡೆ ಅಶೋಕ ಸ್ವಲ್ಪ ಕೋಪದಿಂದ ನೋಡಿದನು. 


ಅಶೋಕ "ಅಲ್ಲಾ ನೀತುರವರೆ ನಿಮ್ಮ ಮಗನ ಆರೈಕೆ ಮಾಡಲು ಮೊದಲು ನೀವು ಆರೋಗ್ಯವಂತರಾಗಿ ಇರಬೇಕಲ್ಲವಾ...? ಹೀಗೆ ತಿಂಡಿ ತಿನ್ನದೆ ಕುಳಿತರೆ ಪಕ್ಕದಲ್ಲೇ ನಿಮಗೂ ಡ್ರಿಪ್ಸ್ ಹಾಕಿಸಬೇಕಾಗುತ್ತೆ. ಆಗ ಯಾರನ್ನ ಅಂತ ನೋಡಿಕೊಳ್ಳೋದು...?" ಎಂದು ಅವಳಿಗೆ ಕಣ್ಣಿನಲ್ಲೆ ಬಾ ಎಂದು ಸನ್ನೆ ಮಾಡಿದನು. ಅಶೋಕನ ಮುಖದಲ್ಲಿರುವ ಕೋಪವನ್ನು ನೋಡಿ ನೀತು ಮಾತಾಡದೆ ಅವನ ಜೊತೆಯಲ್ಲಿ ಆಸ್ಪತ್ರೆ ಪಕ್ಕದಲ್ಲಿನ ಹೋಟೆಲ್ಲಿಗೆ ಹೋಗಿ ಕುಳಿತರೂ ಅಶೋಕನ ಕೋಪ ಕಡಿಮೆಯೇ ಆಗಿರಲಿಲ್ಲ. ನೀತು ಹೆದರಿಕೆಯಿಂದಲೇ "ರೀ ನನ್ನ ಮೇಲೆ ಯಾಕಿಷ್ಟು ಕೋಪ ?" ಎಂದು ಕೇಳಿದಳು. 


ಅಶೋಕ ಅವಳನ್ನೇ ದುರುಗುಟ್ಟಿಕೊಂಡು ನೋಡುತ್ತ "ಲೇ ನಿನಗೆ ಬುದ್ದಿ ನೆಟ್ಟಗಿದೆಯಾ ಇಲ್ಲವಾ...? ಮಗ ಹುಷಾರಿಲ್ಲದೆ ಅಡ್ಮಿಟ್ ಮಾಡಿರುವ ವಿಷಯ ತಿಳಿಸಬೇಕು ಅಂತ ಜ್ಞಾನವಿರಲಿಲ್ಲವಾ ನಿನಗೆ ? ಗಿರೀಶ ನನಗೆ ಕೂಡ ಮಗ ತಾನೆ ? ನಾನು ನಿನ್ನನ್ನು ಮದುವೆಯಾಗಿದ್ದು ಬರಿ ಮಜ ಮಾಡಲಿಕ್ಕೆ ಅಂತ ತಿಳಿದುಕೊಂಡೆಯಾ...? ನಿನ್ನ ಪ್ರತಿಯೊಂದು ಸುಖ ದುಃಖದಲ್ಲಿಯೂ ಸಮನಾಗಿ ಭಾಗಿಯಾಗಲು ತಿಳಿಯಿತಾ...!" ಅಂತ ಹೇಳಿದನು. ನೀತುವಿಗೆ ತನ್ನ ತಪ್ಪಿನ ಅರಿವಾಗಿ ಕಿವಿ ಹಿಡಿದುಕೊಂಡು "ರೀ ನನ್ನನ್ನು ಕ್ಷಮಿಸಿಬಿಡಿ. ಆ ಕ್ಷಣದಲ್ಲಿ ನನಗೇನು ಮಾಡಬೇಕೆಂದೇ ತೋಚಲಿಲ್ಲ. ಇನ್ಮುಂದೆ ಈ ರೀತಿ ಯಾವತ್ತೂ ಮಾಡುವುದಿಲ್ಲ. ಪ್ಲೀಸ್ ನನ್ನನ್ನು ಕ್ಷಮಿಸಿ ಕೋಪ ತಗ್ಗಿಸಿಕೊಳ್ಳಿ...!" ಎಂದು ವಿನಂತಿಸಿದಳು. 

ಅಶೋಕನಿಗೆ ಹೆಂಡತಿಯ ಕಣ್ಣೀರನ್ನು ನೋಡಿ ಕೋಪವು ಸಂಪೂರ್ಣ ಶಾಂತವಾಗಿ "ಸರಿ ಅಳಬೇಡ ಆದರೆ ಇನ್ಮುಂದೆ ನೀನು ಸಂತೋಷದ ವಿಷಯ ನನಗೆ ತಿಳಿಸದಿದ್ದರೂ ನನಗೆ ಸ್ವಲ್ಪ ಕೂಡ ಬೇಜಾರಾಗುವುದಿಲ್ಲ. ಆದರೆ ಈ ರೀತಿಯ ಪರಿಸ್ಥಿತಿಯು ಏದುರಾದರೆ ತಕ್ಷಣ ನನಗೆ ತಿಳಿಸು. ನೀನು ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ಬಂದಿರುವೆಯಲ್ಲಾ...!" ಎಂದಾಗ ನೀತುವಿಗೆ ತನ್ನ ಕಿರಿ ಮಗ ಸುರೇಶನ ನೆನಪಾಗಿ ಅಶೋಕನ ಫೋನ್ ಕಿತ್ತುಕೊಂಡು ತಕ್ಷಣವೇ ಶೀಲಾಳಿಗೆ ಕರೆ ಮಾಡಿದಳು. ಅವಳು ಕೂಡ ವಿಷಯ ತಿಳಿದು ಗೆಳತಿಗೆ ಸ್ವಲ್ಪ ಬೈದು "ನಾನೀಗಲೇ ಸುರೇಶನ ಬಳಿ ಹೋಗುತ್ತೇನೆ ನೀನೇನೂ ಅವನ ಬಗ್ಗೆ ಚಿಂತೆ ಮಾಡಬೇಡ. ಆದಷ್ಟು ಬೇಗ ಗಿರೀಶನನ್ನು ಕರೆದುಕೊಂಡು ಬಾ...!" ಎಂದಳು. ಸುರೇಶನಿಗೂ ಫೋನ್ ಮಾಡಿ ಅಣ್ಣನ ವಿಷಯ ತಿಳಿಸಿದ ನೀತು ಈಗ ಶೀಲಾ ಆಂಟಿ ಬರ್ತಾಳೆ ತಿಂಡಿ ತಿಂದು ಅವಳ ಜೊತೆಯಲ್ಲೇ ಇರುವಂತೇಳಿದಳು. ನೀತುವಿಗೆ ತಿಂಡಿ ತಿನ್ನಿಸಿ ನಾಲ್ವರಿಗೂ ಕಾಫಿ ಪಾರ್ಸಲ್ ತೆಗೆದುಕೊಂಡ ಅಶೋಕ ಅವಳ ಜೊತೆ ಆಸ್ಪತ್ರೆಗೆ ಹೋದನು.


ಎರಡು ಬಾಟೆಲ್ ಡ್ರಿಪ್ಸ್ ಮತ್ತು ಇಂಜೆಕ್ಷನ್ ದೇಹದೊಳಗೆ ಸೇರಿದ ಬಳಿಕ ಗಿರೀಶನೂ ಚೇತರಿಸಿಕೊಂಡು ಎದ್ದು ದಿಂಬಿಗೆ ಒರಗಿಕೊಂಡು ಕುಳಿತನು. ಅವನ ಚೇತರಿಕೆ ಕಂಡು ಮೊದಲ ಬಾರಿಗೆ ರಶ್ಮಿ ಮುಗುಳ್ನಕ್ಕಾಗ ಅವಳನ್ನು ನೋಡುತ್ತ ಗಿರೀಶನಿಗೂ ತನ್ನ ಆಯಾಸವೆಲ್ಲಾ ಪರಿಹಾರವಾದಂತ ಅನುಭವವಾಗಿ ಅವಳನ್ನೇ ನೋಡುತ್ತಿರುವುದನ್ನು ನೀತು ಕೂಡ ಗಮನಿಸಿದಳು. ಡಾಕ್ಟರ್ ಬಂದು ಅವನನ್ನು ಪರೀಕ್ಷಿಸಿ "ಏನಿಲ್ಲಾ ಸ್ವಲ್ಪ ಆಯಾಸದಿಂದ ಜ್ವರ ಬಂದಿತ್ತು. ಈಗ ಪೂರ್ತಿ ಕಡಿಮೆಯಾಗಿದೆ. ಎಲ್ಲಾದರೂ ನೀರಲ್ಲಿ ಈಜಾಡಿದನಾ...? ಅದರದೇ ಸ್ವಲ್ಪ ಇನ್ಫೆಕ್ಷನ್ ಆಗಿದೆ ಅಷ್ಟೆ. ಇವತ್ತು ನಾಳೆ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ ಸಾಕು. ನಾನು ಹೇಳಿದ ಮಾತ್ರೆಗಳನ್ನು ಎರಡು ದಿನ ಕೊಡಿ ಸಾಕು. ಈಗ ಮನೆಗೆ ಕರೆದುಕೊಂಡು ಹೋಗಬಹುದು...!" ಎಂದು ಹೇಳಿದ. 


ಹರೀಶನಿಗೆ ಸುಮ್ಮನಿರಿ ಎಂದು ದಬಾಯಿಸಿದ ಅಶೋಕ ತಾನೇ ಹೋಗಿ ಆಸ್ಪತ್ರೆಯ ಬಿಲ್ ಪಾವತಿಸಿ ಅವನ ಮಾತ್ರೆಗಳನ್ನು ತೆಗೆದುಕೊಂಡು ನೀತುವಿಗೆ ನೀಡಿದನು. ಗಿರೀಶನನ್ನು ಕರೆದುಕೊಂಡು ಇನೋವಾದಲ್ಲಿ ಕುಳಿತಾಗ ರಶ್ಮಿ ಕೂಡ ನಾನೂ ಮಮ್ಮ ಜೊತೆ ಹೋಗುವೆನೆಂದು ಅಪ್ಪನಿಗೆ ಹೇಳಿ ಹೊರಟಳು. ಅಶೋಕ ಮನೆಗೆ ಮರಳಿದಾಗ ಮಗಳೆಲ್ಲಿ ಎಂದು ರಜನಿ ಕೇಳಿದಾಗ ಅವನು ಎಲ್ಲವನ್ನು ವಿವರಿಸಿ ಹೇಳಿ "ಅವರಮ್ಮನ ಜೊತೆಗೇ ಹೋದಳು ನಿನ್ನ ಮುದ್ದಿನ ಮಗಳು...!" ಎಂದನು. ರಜನಿ ನಗುತ್ತ ಗಂಡನಿಗೆ ಬೆಳಿಗ್ಗೆ ಮಗಳ ಪರಿಸ್ಥಿತಿ ಅವಳ ಮನಸ್ಸಿನಲ್ಲಿ ಗಿರೀಶ ನೆಲೆಸಿರುವ ಬಗ್ಗೆ ತಿಳಿಸಿದಳು. ಅಶೋಕ ಸಂತೋಷಪಡುತ್ತ ತನ್ನ ಮನಸ್ಸಲ್ಲೂ ಮಗಳನ್ನು ಗಿರೀಶನಿಗೇ ಕೊಟ್ಟು ಮದುವೆ ಮಾಡುವ ಆಲೋಚನೆಯಿದ್ದು ಅದರ ಬಗ್ಗೆ ನೀತು ಬಳಿ ವಿಷಯ ಪ್ರಸ್ತಾಪಿಸಿದಾಗ ಅವಳಿಗೂ ರಶ್ಮಿ ತುಂಬಾ ಹಿಡಿಸಿದ್ದು ಹರೀಶ ಮತ್ತು ನೀನು ಒಪ್ಪಿದರೆ ತನ್ನದೇನೂ ಅಭ್ಯಂತರವಿಲ್ಲ, ಇಬ್ಬರ ಓದು ಮುಗಿದ ನಂತರ ಮದುವೆ ಮಾಡೋಣ ಎಂದು ಹೇಳಿದ್ದನ್ನು ತಿಳಿಸಿದನು. 

ನೀತುವಿಗೂ ತನ್ನ ಮಗಳನ್ನು ಮನೆ ತುಂಬಿಸಿಕೊಳ್ಳಲು ಯಾವ ಅಭ್ಯಂತರವಿಲ್ಲ ಎಂದು ತಿಳಿದಾಗ ರಜನಿ ತುಂಬ ಸಂತೋಷದಿಂದ ಗಂಡನಿಗೆ "ನಡೀರಿ ಈಗಲೇ ಹೋಗಿ ಹರೀಶ ಅವರ ಬಳಿ ಮಾತನಾಡಿಕೊಂಡು ಬರೋಣ...!" ಎಂದಳು. ಅಶೋಕ ಹೆಂಡತಿಯ ಆತುರವನ್ನು ಕಂಡು ನಗುತ್ತ "ಲೇ ಈಗ ತಾನೇ ಪಾಪ ಅವರು ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಈಗ ಹೋಗಿ ನಾವು ಮದುವೆ ವಿಷಯ ಮಾತನಾಡುವುದು ಸರಿಯಲ್ಲ. ಹೇಗೂ ಶುಕ್ರವಾರ ರಶ್ಮಿಯ ಜನ್ಮದಿನ...! ಆವತ್ತು ಪಾರ್ಟಿ ಮುಗಿದ ನಂತರ ಹರೀಶ ಮತ್ತು ನೀತು ಜೊತೆ ಮಾತನಾಡೋಣ...!" ಎಂದಾಗ ರಜನಿಗೂ ಅದು ಸರಿ ಎನಿಸಿತು.


ಸಂಜೆಯ ಹೊತ್ತಿಗೆಲ್ಲ ಗಿರೀಶ ತಾನೇ ಓಡಾಡುತ್ತ ಊಟ ಮಾಡುವಷ್ಟು ಚೇತರಿಸಿಕೊಂಡಿದ್ದು ರಶ್ಮಿ ಕೂಡ ತನ್ನ ಉಪಚಾರ ಮಾಡುತ್ತಿರುವುದು ಅವನಿಗೆ ಅತೀವ ಆನಂದವನ್ನು ನೀಡುತ್ತಿತ್ತು. ಗಿರೀಶ ಬೇಡವೆಂದರೂ ಕೇಳದ ರಶ್ಮಿ ಅವನ ಕೈ ಹಿಡಿದುಕೊಂಡು ಮನೆಯ ಹಾಲಿನಲ್ಲಿ ಓಡಾಡಿಸುತ್ತಿರುವುದನ್ನು ನೋಡಿದ ಸುರೇಶ ಅಮ್ಮನಿಗೆ "ಅಮ್ಮ ಇನ್ಮುಂದೆ ರಶ್ಮಿಯನ್ನು ಅಕ್ಕ ಅಂತ ಕರೆಯಬೇಕೋ ಅಥವ ಅತ್ತಿಗೆ ಅಂತ ಕೂಗಲೊ...?" ಎಂದು ತಮಾಷೆ ಮಾಡಿದಾಗ ರಶ್ಮಿ ನಾಚಿ ನೀರಾದರೆ, ನೀತು ಜೊತೆ ಹರೀಶ ಕೂಡ ನಗುತ್ತಿರುವುದನ್ನು ಕಂಡ ಗಿರೀಶ ತಲೆ ತಗ್ಗಿಸಿಕೊಂಡು ಮುಸಿಮುಸಿ ನಗುತ್ತಿದ್ದನು.


ಸುರೇಶನನ್ನು ಹೊಡೆಯಲು ರಶ್ಮಿ ಮುಂದಾದಾಗ ಅಮ್ಮನ ಹಿಂದೆ ಸೇರಿಕೊಂಡ ಸುರೇಶ "ನೀವು ಅಣ್ಣನ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿರುವುದನ್ನು ನೋಡಿ ನನಗೆ ಹಾಗನಿಸಿತು ಸಾರಿ ಅತ್ತಿಗೆ...!!!" ಎಂದು ಮನೆಯಿಂದ ಹೊರಗೋಡಿದನು. ರಶ್ಮಿ ಮುಖವನ್ನು ಊದಿಸಿಕೊಂಡು ನೀತು ಪಕ್ಕದಲ್ಲಿ ಕುಳಿತಾಗ ಅವಳನ್ನು ತಬ್ಬಿಕೊಂಡ ನೀತು ಗಂಡನಿಗೆ "ರೀ ಇಂತ ಸೊಸೆ ನಮಗೆ ಎಲ್ಲಾದರೂ ಹುಡುಕಿದರೂ ಸಿಗುತ್ತಾಳಾ ನೀವೇ ಹೇಳಿ...!!!" ಎಂದಳು. ನೀತು ಕಡೆ ಹುಸಿ ಮುನಿಸಿನಿಂದ ನೋಡಿದ ರಶ್ಮಿ ಕೆನ್ನೆಗೆ ಮುತ್ತಿಟ್ಟ ನೀತು "ನಿನಗೆ ನನ್ನ ಮಗನನ್ನು ಕಂಡರೆ ಇಷ್ಟವಿಲ್ಲ ಎಂದರೆ ನಾವ್ಯಾಕೆ ಸುಮ್ಮನೆ ಮಾತನಾಡಬೇಕು ಅಲ್ಲವಾ ಪುಟ್ಟಿ...?" ಎಂದಾಗ ಗಿರೀಶ ಕೂಡ ಆತಂಕದ ಭಾವದೊಂದಿಗೆ ರಶ್ಮಿಯ ಕಡೆ ನೋಡಿದನು. ಅತ್ಯಂತ ಮುಗ್ದಳಾಗಿದ್ದ ರಶ್ಮಿಗೆ ಇವರ ಚಾಲಾಕಿತನ ಅರ್ಥವಾಗದೆ "ನಾನ್ಯಾವಾಗ ಇಷ್ಟವಿಲ್ಲ ಅಂತ ಹೇಳಿದೆ ಮಮ್ಮ...!!!" ಎಂದಾಗ ಎಲ್ಲರೂ ಜೋರಾಗಿ ನಗಲಾರಂಭಿಸಿದಾಗ ತಾನೇನು ಹೇಳಿಬಿಟ್ಟೆ ಎಂದರಿತ ರಶ್ಮಿ ಮಮ್ಮನ ಎದೆಯಲ್ಲಿ ಮುಖವನ್ನು ಹುದುಗಿಸಿದಳು.

ಅದೇ ಸಮಯಕ್ಕೆ ಬಂದ ಅಶೋಕ, ರಜನಿ ಮತ್ತು ಶೀಲಾ "ಏನು ವಿಷಯ ಎಲ್ಲರೂ ನಗುತ್ತಿದ್ದೀರಾ...?" ಎಂದು ಕೇಳಿದರೆ ನೀತುಳ ಕಡೆ ನೋಡಿದ ರಶ್ಮಿ ಏನೂ ಹೇಳದಂತೆ ಮನವಿ ಮಾಡಿಕೊಳ್ಳುತ್ತಿದ್ದಳು. ಆದರೆ ಹರೀಶ ಎಲ್ಲರಿಗೂ ನಡೆದ ವಿಷಯವನ್ನು ಹೇಳಿದಾಕ್ಷಣ ರಜನಿ "ನನಗಂತು ಸಂಪೂರ್ಣ ಒಪ್ಪಿಗೆ...! ಇಬ್ಬರೂ ತಮ್ಮ ಓದು ಮುಗಿಸಿದ ತಕ್ಷಣವೇ ಮದುವೆ ಮಾಡಿಬಿಡೋಣ...!" ಎಂದು ಘೋಷಿಸಿಯೇಬಿಟ್ಟಳು. ಹರೀಶನ ಕಡೆ ನೋಡುತ್ತ ಅವನೇನು ಹೇಳಲಿದ್ದಾನೆ ಎಂದು ಅಶೋಕ ಕಾಯುತ್ತಿದ್ದರೆ "ನೀತು ಹೇಳಿದ್ದು ನಿಜ, ಎಲ್ಲೇ ಹುಡುಕಿದರೂ ನಮಗಿಂತ ಸೊಸೆ ಸಿಗುವುದಿಲ್ಲ...!" ಎಂದು ಹರೀಶನೂ ತನ್ನ ಒಪ್ಪಿಗೆ ಸೂಚಿಸಿಬಿಟ್ಟನು. 


ಆ ದಿನ ಎಲ್ಲರೂ ಹೊಸ ಬಾಂಧವ್ಯದ ಬೆಸುಗೆಯಾದ ಸಂತೋಷದಲ್ಲಿ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಾ ಮಾತನಾಡುತ್ತಿದ್ದರೆ ರಶ್ಮಿ ಮಾತ್ರ ನಾಚಿಕೆಯಿಂದ ನೀತುವನ್ನು ತಬ್ಬಿಕೊಂಡು ಕುಳಿತಿದ್ದಳು. ಸುರೇಶ ತನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ರಶ್ಮಿಯನ್ನು ತುಂಬ ರೇಗಿಸಿ ಗೋಳು ಹುಯ್ಯುತ್ತಾ ತನ್ನ ಅಣ್ಣನನ್ನೂ ಛೇಡಿಸುತ್ತಿದ್ದನು. ಶೀಲಾ, ನೀತು ಜೊತೆ ರಜನಿಯೂ ಸೇರಿಕೊಂಡು ತನ್ನ ಮಗಳ ಹೊಸ ಜೀವನವು ಶುಭವಾಗಿರಲೆಂದು ಹಾರೈಸಿ ಸಿಹಿ ಅಡುಗೆ ಮಾಡಿದಳು. 


ಎಲ್ಲರೂ ಊಟ ಮಾಡಿದ ಬಳಿಕ ಕುಳಿತಿದ್ದಾಗ ರಶ್ಮಿ ಮತ್ತು ಗಿರೀಶನನ್ನು ತನ್ನ ಮುಂದೆ ಕೂರಿಸಿಕೊಂಡ ಹರೀಶ "ನೀವು ಇನ್ನೂ ಪ್ರಥಮ ಪಿಯುಸಿ ಓದುತ್ತಿರುವವರು. ಆದ್ದರಿಂದ ಈಗಲೇ ನಿಮ್ಮ ಮುಂದಿನ ಭವಿಷ್ಯದ ಕನಸು ಕಾಣುತ್ತ ಓದಿನ ಕಡೆ ಗಮನ ಹರಿಸದೆ ಏನಾದರೂ ಕಡಿಮೆ ಅಂಕಗಳು ಬಂದರೆ ಆ ಕ್ಷಣವೇ ನಾನು ಮುಂದೆ ನಡೆಯಲಿರುವ ನಿಮ್ಮ ಮದುವೆಯನ್ನು ನಿಲ್ಲಿಸಿ ಬಿಡುತ್ತೇನೆ...! ನಿಮ್ಮಿಬ್ಬರ ಆದ್ಯತೆ ಮೊದಲು ಓದಿನ ಕಡೆ ಮತ್ತು ಅಪ್ಪ ಅಮ್ಮ ಹೇಳುವುದನ್ನು ಚಾಚೂತಪ್ಪದೆ ಪಾಲಿಸುವ ಕಡೆ ಮಾತ್ರ ಗಮನ ಹರಿಸಿರಬೇಕು. ಗಿರೀಶ ನೀನು ಚೆನ್ನಾಗಿ ಓದಿ ಸ್ವಂತ ಕಾಲಿನ ಮೇಲೆ ನಿಂತು ಹಣ ಸಂಪಾದಿಸಿ ನಮ್ಮ ರಶ್ಮಿ ಪುಟ್ಟಿಯನ್ನು ಯಾವುದೇ ಕಷ್ಟವಾಗದಂತೆ ನೋಡಿಕೊಳ್ಳುವೆ ಎಂದು ಅನಿಸಿದ ನಂತರವೇ ನಿಮ್ಮಿಬ್ಬರ ಮದುವೆ...! ಅದಕ್ಕೆ ನೀನೀಗ ಕಷ್ಟಪಟ್ಟು ಓದುತ್ತಾ ಇದ್ದೀಯಾ, ಆದರೆ ಇನ್ಮುಂದೆ ನಿನ್ನ ಹೆಗಲಿನ ಮೇಲೆ ನಿಮ್ಮಿಬ್ಬರ ಜವಾಬ್ದಾರಿಯೂ ಇದೆ. ಅದಕ್ಕೆ ಮಗನೇ ಇನ್ನೂ ಜಾಸ್ತಿ ಕಷ್ಟಪಟ್ಟು ಓದಿ ನಾವೆಲ್ಲರೂ ನಿನ್ನ ಬಗ್ಗೆ ಹೆಮ್ಮೆಪಡುವ ರೀತಿ ಏನಾದರೂ ಸಾಧಿಸು ಆಗಲೇ ನಿನ್ನ ಜೀವನಕ್ಕೂ ಸಾರ್ಥಕತೆ ಮತ್ತು ನನಗೆ ಹಾಗು ನಿಮ್ಮಮ್ಮನಿಗೂ ಹೆಮ್ಮೆ. ಈಗಲೇ ಹುಡುಗಿ ಸಿಕ್ಕಿದ್ದಾಳೆ ಅಂತ ಅವಳ ಜೊತೆ ಫೋನಿನಲ್ಲಿ ಮಾತನಾಡುತ್ತ ಕಾಲ ಕಳೆಯುವುದೇನಾದರು ಮಾಡುವುದನ್ನು ನಾನು ನೋಡಿದರೆ ನಿನಗೆ ಗ್ರಹಚಾರ ಕೆಟ್ಟಿತು ಅಂತ ಈಗಲೇ ತಿಳಿದುಕೋ. ನಿಮ್ಮ ಮಾವನಾಗಲಿರುವ ಅಶೋಕ ಶ್ರೀಮಂತರಿರಬಹುದು...! ಅವರ ಹಣದಲ್ಲಿ ನೀನು ಹೆಂಡತಿಯೊಂದಿಗೆ ಸುಖವಾಗಿ ಇರಲೂಬಹುದು...! ಆದರೆ ನೀನು ನಿನ್ನ ಪರಿಶ್ರಮದಿಂದ ಏನಾದರೂ ಸಾಧಿಸಿದರೆ ಮಾತ್ರ ನಿನ್ನ ಜೀವನಕ್ಕೊಂದು ಬೆಲೆ...! ಆಗಲೇ ಎಲ್ಲರು ನಿನಗೆ ಗೌರವ ಕೊಡುವುದು. ನೀನು ಹಾಗೆ ನಡೆದುಕೊಳ್ಳದಿದ್ದರೆ ನಾನೀಗಲೇ ಹೇಳಿಬಿಡುತ್ತೇನೆ ನನ್ನ ಮನೆ ಬಾಗಿಲು ನಿನಗೆ ಜೀವನ ಪರ್ಯಂತವಾಗಿ ಮುಚ್ಚಿದೆ ಎಂದು ತಿಳಿದುಕೋ...! ನಾವೂ ನಮಗೊಬ್ಬನೇ ಮಗ ಸುರೇಶ ಎಂದು ತಿಳಿದುಕೊಳ್ಳುವೆವು...! ಅದಕ್ಕೆ ಈಗ ಓದಿನ ಬಗ್ಗೆ ಶ್ರದ್ದೆ ಮತ್ತು ಮುಂದಿನ ಜೀವನದಲ್ಲಿ ನೀನು ಏನಾದರು ಸಾಧಿಸುವ ಛಲದೊಂದಿಗೆ ಮಾತ್ರ ಬದುಕಬೇಕು ತಿಳಿಯಿತಾ...!!!" ಎಂದನು. 


ಮುಂದುವರೆಯುವುದು......


ಮುಂದೆ ಏನಾಯ್ತು ಅಂತ ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನ್ನ ಎಲ್ಲಾ ಕಥೆಗಳನ್ನು ಓದಿ ನಿಮ್ಮ ತುಲ್ಲು ಹಾಗೂ ತುಣ್ಣೆಗಳಿಗೆ ಮಜಾ ಕೊಡುತ್ತಾ ಇರಿ.


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನನ್ನ ಇಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನ ಇಮೇಲ್ ವಿಳಾಸ manoj93422@gmail.com.


Comments

  1. Edela yak estond yelita edhira story guruve

    ReplyDelete

Post a Comment

Popular posts from this blog

ಅಮ್ಮ ಮಗನ ತುಂಟಾಟ ಭಾಗ 1

ಕಾಮುಕ ಕುಟುಂಬವೊಂದರಲ್ಲಿ 49

ಕಾಮುಕ ಕುಟುಂಬವೊಂದರಲ್ಲಿ 50