ಸುಂದರ ಗೃಹಿಣಿಯ ಸುಮಧುರ ಕಾಮ ಕಾವ್ಯ 12
ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮನೋಜ್. ಕಥೆಯ ಹಿಂದಿನ ಎಲ್ಲಾ ಭಾಗಗಳು ನಿಮಗೆಲ್ಲಾ ಇಷ್ಟವಾಗಿದೆ ಎಂದು ಭಾವಿಸುತ್ತಾ ಕಥೆಯ ಮುಂದಿನ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಈ ಕಥೆಯು ನನ್ನ ಬೇರೊಬ್ಬ ಸ್ನೇಹಿತರು ಬರೆದಿರುವ ಕಥೆಯಾಗಿದೆ. ಕಥೆಯನ್ನು ಓದಿ ಖುಶಿ ಪಡಬೇಕಾಗಿ ವಿನಂತಿ. ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಇನ್ನು ಕತೆಗೆ ಬರೋಣ.....
ಮನೆ ಹಿಂದಿನ ಗ್ರಿಲ್ ಹಾಡಿದು ನಿಂತು ನೀತು ಮಾಡುತ್ತಿದ್ದ ಘನಕಾರ್ಯವನ್ನು ನೋಡುತ್ತಿದ್ದ ಬಸವ ಆಶ್ಚರ್ಯದ ಜೊತೆ ಅತ್ಯಂತ ಸಂತಸಗೊಂಡಿದ್ದನು. ನೀತು ತನ್ನ ವೀರ್ಯವನ್ನು ಸ್ವಲ್ಪವೂ ಅಸಹ್ಯಪಡದೆ ನೆಕ್ಕುತ್ತಿರುವ ದೃಶ್ಯವನ್ನು ನೋಡಿ ತನ್ನ ಜೀವಮಾನದ ಕನಸಾಗಿ ಹೋಗಿರುವ ನೀತು ತೊಡೆಗಳ ನಡುವೆ ಸೇರಿಕೊಂಡು ಅವಳ ಕಾಮ ಮಂದಿರವನ್ನು ಪ್ರವೇಶಿಸಿ ಸ್ವರ್ಗದಲ್ಲಿ ತೇಲಾಡುವ ಆಸೆ ಖಂಡಿತವಾಗಿ ಈಡೇರುತ್ತದೆ ಎಂದು ಅವನಿಗೆ ಖಚಿತವಾಗಿಹೋಯಿತು. ಆದರೆ ನೀತು ತಾನಾಗಿಯೇ ಮುಂದುವರಿಯುವುದಿಲ್ಲ ನಾನೇ ಅವಳನ್ನ ಮಂಚವನ್ನೇರುವಂತೆ ಏನಾದರು ಮಾಡಬೇಕು ಎಂದು ನಿಶ್ಚಯಿಸಿದನು. ನೀತು ತನ್ನ ವೀರ್ಯ ನೆಕ್ಕಿ ನೆಕ್ಕಿ ಕುಡಿದಳೆಂಬ ಸಂತೋಷದಿಂದಲೇ ಅವಳನ್ನು ಮಾರ್ಕೆಟ್ಟಿಗೆ ಕರೆದೊಯ್ಯಲು ರೆಡಿಯಾಗಿ ಬರಲು ಮನೆಯ ಕಡೆ ಹೊರಟನು.
ಬಾಗಿಲು ಬಡಿದು ಅದು ತೆರೆದುಕೊಂಡಂತೆ ಎದುರಿಗೆ ನೀಲಿ ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದ ನೀತುವಿನ ಸೌಂದರ್ಯ ನೋಡಿ ಬಸವ ಮಂತ್ರ ಮುಗ್ದನಾಗಿ ತನ್ನನ್ನೇ ಮರೆತಿದ್ದನು. ನೀತು ಎರಡ್ಮೂರು ಸಲ ಅವನನ್ನು ಕೂಗಿ ಕರೆದಾಗ ಕನಸಿನ ಲೋಕದಿಂದ ವಾಸ್ತವಕ್ಕೆ ಮರಳಿದ ಬಸವ "ನಾನಿಲ್ಲಿಯವರೆಗೆ ಅಪ್ಸರೆಯರು ಸ್ವರ್ಗದಲ್ಲಿ ಇರುತ್ತಾರೆಂದು ಕೇಳಿದ್ದೆ. ಆದರಿಂದು ನನ್ನೆದುರಿಗೆ ಅಪ್ಸರೆಗಿಂತ ಸುಂದರವಾಗಿರುವ ಹೆಣ್ಣನ್ನು ನೋಡುತ್ತಿದ್ದೇನೆ...! ನಿಜವಾಗಿ ತುಂಬಾ ಸುಂದರವಾಗಿ ಕಾಣಿಸ್ತಿದ್ದೀರ...! ನನ್ನ ದೃಷ್ಟಿಯೇ ಬೀಳಬಹುದು...!" ಎಂದಾಗ ನೀತು ನಾಚಿಕೊಂಡು ತಲೆತಗ್ಗಿಸಿ ಮುಗುಳ್ನಕ್ಕಳು.
ಮನೆಗೆ ಬೀಗ ಹಾಕಿ ಹೊರಬಂದಾಗ ಬಸವ ಬೈಕಿನ ಬದಲು ಕಾರು ತಂದಿರುವುದನ್ನು ಕಂಡು ಅವನೆಡೆ ಪ್ರಶ್ನಾರ್ಥಕವಾಗಿ ನೋಡಿದಳು. ಅವಳ ಮನಸ್ಸು ಅರಿತ ಬಸವ "ಹೊರಗೆ ಮಳೆ ಬರುವ ಹಾಗಿದೆ. ನಿಮ್ಮನ್ನು ಮಳೆಯಲ್ಲಿ ನೆನೆಸಿಕೊಂಡು ನೆನೆಸುವುದು ಹೇಗೆ? ಅದಕ್ಕೆ ಕಾರನ್ನೇ ತಂದಿರುವೆ...!" ಎನ್ನುತ್ತ ಮುಂದಿನ ಬಾಗಿಲನ್ನು ಅವಳಿಗಾಗಿ ತೆರೆದನು. ಬಸವನ ಉತ್ತರಕ್ಕೆ ಸಂಪೂರ್ಣ ಮನಸೋತ ನೀತು ಡ್ರೆಸ್ ಮೆಟೀರಿಯಲ್ಸ್ ಇದ್ದ ಬ್ಯಾಗಿನ ಜೊತೆ ಕುಳಿತೊಡನೇ ಬಸವ ಡ್ರೈವ್ ಮಾಡುತ್ತ ಅವಳು ಹೇಳಿದ ವಿಳಾಸದ ಕಡೆ ಚಲಾಯಿಸಿದನು.
ಟೈಲರ್ ಅಂಗಡಿ ತಲುಪಿ ಒಳಹೊಕ್ಕ ನೀತು ತನ್ನೆದುರಿಗೆ 65 ವರ್ಷದ ಮುದುಕ ನಿಂತಿರುವುದನ್ನು ಕಂಡು ಟೈಲರಿಗಾಗಿ ವಿಚಾರಿಸಿದಾಗ ಅವನು ನಾನೇ ಎಂದನು. ನೀತು ಡ್ರೆಸ್ ಮೆಟೀರಿಯಲ್ಸ್ ಅವನ ಮುಂದಿಟ್ಟು ಜೊತೆಗೆ ತಂದಿದ್ದ ಅಳತೆಯ ಚೂಡಿದಾರನ್ನು ಕೊಟ್ಟಾಗ ಅದನ್ನೆಲ್ಲಾ ಪರಿಶೀಲಿಸಿದ ಮುದಿ ಟೈಲರ್ "ಇದೇ ಅಳತೆ ಮತ್ತು ಡಿಸೈನಿಗೆ ಹೊಲೆಯಬೇಕೋ ಅಥವ ಹೊಸ ಫ್ಯಾಶನ್ ರೀತಿಯಲ್ಲಿ ಸಿದ್ದಪಡಿಸುವುದಾ...?" ಎಂದು ಕೇಳಿದನು. ಅಂಗಡಿಯೊಳಗೆ ಕಾಲಿಟ್ಟ ಆರು ಅಡಿ ಎತ್ತರದ ಕಟ್ಟುಮಸ್ತಾದ ದೇಹದ ಮಾಲೀಕನಾದ ಬಸವ "ಇದು ತುಂಬ ಹಳೆಯ ರೀತಿಯದ್ದು ಬೇರೆ ಹೊಸ ರೀತಿಯ ಸ್ಟೈಲಿನಲ್ಲಿ ತೋರಿಸಿ...!" ಎಂದಾಗ ಟೈಲರ್ ನೀತು ಕಡೆ ನೋಡಿ, ಅವಳು ಸಮ್ಮತಿಸಿದ ಬಳಿಕ ಅವರೆದುರು ಹೊಸ ಹೊಸ ವಿನ್ಯಾಸದ ಚೂಡಿದಾರ್ ಫೋಟೋ ಇರುವಂತ ಪುಸ್ತಕವನ್ನಿಟ್ಟನು. ಇಬ್ಬರೂ ಅದನ್ನು ತಿರುವುತ್ತ ಬಸವ ತಾನಾಗಿಯೇ ಮೂರ್ನಾಲ್ಕು ಡಿಸೈನ್ ತೋರಿಸಿದಾಗ ಅದನ್ನು ನೋಡಿದ ನೀತುವಿಗೆ ನಾಚಿಕೆಯಾಯಿತು. ಏಕೆಂದರೆ ಅದರಲ್ಲಿನ ಟಾಪ್ ಎರಡೂ ಕಡೆ ಸೊಂಟದ ತನಕ ಕಟ್ಟಾಗಿದ್ದು ಮೈಯಿಗೆ ಪೂರ್ತಿಯಾಗಿ ಅಂಟಿಕೊಂಡಿರುವ ಡಿಸೈನಿನೊಂದಿಗೆ ಅವಳ ಪೂರ್ತಿ ಮೈಮಾಟವನ್ನು ಜಗಜ್ಜಾಹೀರಗೊಳಿಸುವಂತಿತ್ತು.
ಈ ರೀತಿಯ ಡಿಸೈನ್ ಚೂಡಿದಾರನ್ನು ತಾನು ಧರಿಸಿದರೆ ತನ್ನ ಮೈಕಟ್ಟು ನೋಡಿದವರಿಗೆ ಸ್ಪಷ್ಟವಾಗಿ ಕಾಣಿಸುತ್ತದೆಂದು ತಿಳಿದಿದ್ದರೂ ನೀತು ಅದೇ ರೀತಿ ಹೊಲೆಯುವಂತೆ ತಿಳಿಸಿದಳು. ಆ ಡಿಸೈನುಗಳನ್ನು ನೋಡಿ ನೀತು ಅಳತೆಗೆ ಕೊಟ್ಟಿದ್ದ ಚೂಡಿದಾರನ್ನೂ ಸಹ ಗಮನಿಸಿದ ಟೈಲರ್ "ಈ ರೀತಿ ಹೊಲೆಯಬೇಕಿದ್ದರೆ ಈ ಅಳತೆಯ ಚೂಡಿದಾರ್ ಪ್ರಯೋಜನಕ್ಕೆ ಬರಲ್ಲಾ. ಇದಕ್ಕೇನಿದ್ದರೂ ಹೊಸದಾಗಿ ಅಳತೆ ತೆಗೆದುಕೊಳ್ಳಬೇಕು ಏಕೆಂದರೆ ಟಾಪ್ ಪೂರ್ತಿ ಫಿಟಿಂಗ್ ಸಿಗಬೇಕಿದ್ದರೆ ದೇಹದ ಸರಿಯಾದ ಅಳತೆಯೂ ಬೇಕಾಗುತ್ತದೆ" ಎಂದನು. ನೀತು ಮುಖದಲ್ಲಿ ನಿರಾಸೆ ಮೂಡಿದ್ದನ್ನು ಕಂಡ ಬಸವ "ಸರಿ ಹಾಗಿದ್ದರೆ ಹೊಸದಾಗಿಯೇ ಅಳತೆ ತೆಗೆದುಕೊಳ್ಳಿರಿ" ಎಂದನು. ಟೈಲರ್ ತಲೆಯಾಡಿಸುತ್ತ "ನೀವು ಚೂಡಿದಾರ್ ಧರಿಸಿದ್ದರೆ ಅನುಕೂಲವಾಗುತ್ತಿತ್ತು ಈ ರೀತಿ ಸೀರೆಯಲ್ಲಿ ಅಳತೆ ತೆಗೆದುಕೊಳ್ಳಲು ಸಮಯವು ಹಿಡಿಯುತ್ತದೆ ಜೊತೆಗೆ ನಿಮಗೂ ಕಷ್ಟವಾಗಬಹುದು ಯೋಚಿಸಿ...!" ಎಂದನು.
ಬಸವನ ಫೋನ್ ರಿಂಗಾಗಿ ಮಾತನಾಡಿದ ಅವನು ನೀತು ಕಡೆ ನೋಡಿ "ನನಗೂ ಅರ್ಧ ಘಂಟೆ ಕೆಲಸವಿದೆ ಈಗೇನು ಮಾಡೋದು ನಾಳೆ ಬರುವುದಾ? ಅಥವ ಇಂದೇ ಅಳತೆ ಕೊಡುವುದಾ?" ಎಂದು ಕೇಳಿದ. ನೀತು ಟೈಲರ್ ಕಡೆ ತಿರುಗಿ "ಅರ್ಧ ಘಂಟೆ ಅಳತೆ ತೆಗೆದುಕೊಳ್ಳಲಿಕ್ಕೆ ಸಾಕಲ್ಲವಾ...?" ಎಂದಾಗ ಅವನು ಹೂಂ ಎಂದು ತಲೆಯಾಡಿಸಿದನು. ಬಸವನಿಗೆ "ಕೆಲಸವನ್ನು ಮುಗಿಸಿಕೊಂಡು ಬನ್ನಿ ನಾನು ಅಳತೆ ಕೊಟ್ಟು ಇಲ್ಲಿಯೇ ಕಾಯ್ತಾ ಇರ್ತೀನಿ...!" ಎಂದೇಳಿದ್ದಕ್ಕೆ ಬಸವ ಆದಷ್ಟು ಬೇಗ ಬರುವುದಾಗಿ ತಿಳಿಸಿ ಕಾರನ್ನು ಅಲ್ಲಿಯೇ ಬಿಟ್ಟು ಮಂಡಿ ಕಡೆ ನಡೆದೇ ಹೋದನು. ಅಪ್ಸರೆಯಂತಹ ಚೆಲುವೆಯ ಮೈಯನ್ನು ಸೀರೆಯಲ್ಲಿ ಅಳತೆ ಮಾಡುವಾಗ ಏನೆಲ್ಲ ನಡೆಯಬಹುದೆಂದು ಮೊದಲೇ ಅರಿತಿದ್ದ ಟೈಲರಿನ ಕಣ್ಣಿನಲ್ಲಿ ಮಿಂಚಿನ ಹೊಳಪು ಗೋಚರಿಸಿತು.
ಟೈಲರ್ ಖುಷಿಯಿಂದ ಅಂಗಡಿಯೊಳಗಿದ್ದ ಅಳತೆ ತೆಗೆದುಕೊಳ್ಳುವ ಜಾಗಕ್ಕೆ ಕರೆದೊಯ್ದನು. ಟೈಲರ್ ಟೇಪ್ ತರುತ್ತೇನೆಂದೇಳಿ ಅಂಗಡಿ ಮುಂಬಾಗದ ಗಾಜಿನ ಬಾಗಿಲನ್ನು ಮುಂದಕ್ಕೆ ಸರಿಸಿ ಚಿಲಕ ಹಾಕಿದನು. ನೀತು ಕಾಯುತ್ತಿದ್ದ ಸ್ಥಳಕ್ಕೆ ಬಂದ ಟೈಲರ್ ಅಲ್ಲಿರುವ ಕರ್ಟನ್ ಪಕ್ಕಕ್ಕೆಳೆದು ಅಂಗಡಿಯ ಗಾಜಿನ ಬಾಗಿಲಿನ ಮೂಲಕ ಇಣುಕಿದರೂ ಏನೂ ಕಾಣಿಸದಂತೆ ಮರೆಮಾಡಿದನು. ಟೈಲರ್ ಮೊದಲಿಗೆ ನೀತುವಿನ ಕತ್ತು, ಭುಜ, ತೋಳು, ಕತ್ತಿನಿಂದ ತೊಡೆಗಳ ತನಕದ ಉದ್ದಳತೆ ತೆಗೆದುಕೊಂಡ. ಬಳಿಕ ಅತೀ ಮುಖ್ಯವಾಗಿದ್ದ ಎದೆ ಭಾಗದ ಸುತ್ತಳತೆ ತೆಗೆದುಕೊಳ್ಳಲು ತಯಾರಾದನು.
ಟೈಲರ್ : ಮೇಡಂ ನೀವು ಉಟ್ಟಿರುವ ಸೀರೆಯ ಕಾರಣದಿಂದ ಅಳತೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ...!!
ನೀತು : ನಾಳೆ ಪುನಃ ಬರಲಿಕ್ಕೆ ಸಾಧ್ಯವಿಲ್ಲ. ನೀವೇ ಹೇಗಾದರೂ ಇಂದೇ ಅಳತೆ ತೆಗೆದುಕೊಳ್ಳಿ...! (ಎಂದು ವಿನಂತಿಸಿದಳು).
ಟೈಲರ್ : (ಅವನಿಗೂ ಇದೇ ಬೇಕಿದ್ದರಿಂದ) ಒಂದು ದಾರಿಯಿದೆ. ನೀವು ಸೆರಗನ್ನು ಕೆಳಗೆ ಸರಿಸಿದರೆ ಸರಿಯಾದ ಅಳತೆಯನ್ನು ತೆಗೆದುಕೊಳ್ಳಲಿಕ್ಕೆ ಸಾಧ್ಯ...! ಇಲ್ಲವಾದರೆ ಸೆರಗಿನ ಕಾರಣ ಅಳತೆ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆಗ ನೀವೇ ಬಂದು ನಾನು ಹೊಲೆದಿರುವ ಚೂಡಿ ಟಾಪ್ ಸರಿಯಾಗಿಲ್ಲವೆಂದು ನನ್ನನ್ನೇ ಬೈಯುತ್ತೀರ...!
ನೀತು ಟೈಲರ್ ಮಾತನ್ನು ಕೇಳಿ ಅವಕ್ಕಾಗಿ ನಿಂತು ಏನು ಮಾಡುವುದೆಂದು ಯೋಚಿಸುತ್ತಿದ್ದಳು. ಟೈಲರ್ ತನ್ನ ಮುಂದಿನ ದಾಳವನ್ನುರುಳಿಸುತ್ತ "ಅದಕ್ಕೆ ನಾನು ಮೊದಲೇ ಹೇಳಿದ್ದು ಸೀರೆಯಲ್ಲಿ ಚೂಡಿ ಅಳತೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಅಂತ ಈಗ ನೀವು ಅಳತೆ ತೆಗೆದುಕೊಳ್ಳಲು ಸಹಕರಿಸದಿದ್ದರೆ ನಾನು ಬಟ್ಟೆ ಹೊಲೆಯುವುದಾದರೂ ಹೇಗೆ ನೀವೇ ಯೋಚಿಸಿ ಮುಂದೆ ನಿಮ್ಮಿಷ್ಟ" ಎಂದುಬಿಟ್ಟನು. ನೀತು ಬೇರಾವುದೇ ದಾರಿ ಕಾಣದೆ ಭುಜದ ಬಳಿ ಸೀರೆ ಸೆರಗನ್ನು ಸೇರಿಸಿ ಬ್ಲೌಸಿಗೆ ಹಾಕಿದ್ದ ಸೇಫ್ಟಿ ಪಿನ್ನನ್ನು ಕಳಿಚಿದ ಮರುಗಳಿಗೆ ಸಡಿಲಗೊಂಡ ನೀಲಿ ಸೀರೆ ಸೆರಗು ಸರಕ್ಕನೆ ಕೆಳಗೆ ಸರಿಯಿತು. ನೀತು ಮೊದಲ ಬಾರಿಗೆ ಪರಪುರುಷನ ಮುಂದೆ ತಾನಾಗಿಯೇ ಸೆರಗನ್ನು ಜಾರಿಸಿ ಬ್ಲೌಸಿನಲ್ಲಿ ನಿಂತಿದ್ದಳು.
ಟೈಲರ್ ತನ್ನೆದುರು ರೂಪ ಯೌವನದಿಂದ ಸಂಪನ್ನೆಯಾದ ನೀತುವಿನ ಸೌಂದರ್ಯದ ಜೊತೆ ಅವಳ ಯೌವನದ ಕಳಶಗಳನ್ನು ತಿಳಿ ನೀಲಿ ಬ್ಲೌಸಿನಲ್ಲಿ ನೋಡುತ್ತ ಮೈಮರೆತಿದ್ದನು. ಟೈಲರ್ ಅವಳ ಮೈಯಲ್ಲಿರುವ ಕಾಮ ಬೇಗೆಯನ್ನು ಹೊರತರಲು ಉಪಾಯ ಮಾಡಿ ಮೊದಲಿಗೆ ಅವಳ ಸೊಂಟದ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ನಿಧಾನವಾಗಿ ಬೆರಳುಗಳಿಂದ ಸವರಲು ಪ್ರಾರಂಬಿಸಿದಾಗ ನೀತು ದೇಹದಲ್ಲಿ ಕಿಚ್ಚು ಹತ್ತಿಕೊಳ್ಳಲು ಶುರುವಾಯಿತು. ಟೈಲರಿನ ಬೆರಳುಗಳು ಅವಳ ಆಳವಾದ ಹೊಕ್ಕಳಿನ ಸುತ್ತಲೂ ನಿಧಾನವಾಗಿ ಚಲಿಸುತ್ತ ಹೊಕ್ಕಳಿನೊಳಗೆ ಸ್ವಲ್ಪ ತೂರುವುದು ಹೊರಗೆ ಬರುವುದು ಮಾಡಿದಾಗ ಅವಳ ಬಾಯಿಂದ ಅನಾಯಾಸವಾಗಿ ಉನ್ಮಾದದ ಮುಲುಗಾಟಗಳು ಹೊರಬರಲಾರಂಬಿಸಿತು.
ಟೈಲರ್ ಅವಳ ಹೊಟ್ಟೆಯನ್ನೆಲ್ಲಾ ಸವರಾಡುತ್ತ ಮೇಲೆ ಸರಿದು ನೀತುವಿನ ಉನ್ನತವಾದ ವಕ್ಷ ಸ್ಥಳವನ್ನು ತಲುಪಿ ಅದರ ಅಳತೆ ತೆಗೆದುಕೊಳ್ಳಲು ರೆಡಿಯಾದನು. ಟೈಲರ್ ಬೆರಳುಗಳ ಸವರಾಟದಿಂದ ನೀತು ದೇಹದಲ್ಲಿ ಹೊತ್ತಿಸಿದ್ದ ಕಾಮದ ಕಿಚ್ಚನ್ನು ಮತ್ತಷ್ಟು ಪ್ರಜ್ವಲಗೊಳಿಸಬೇಕಾದ ಅವಶ್ಯಕತೆ ಟೈಲರಿಗಿತ್ತು. ನೀತು ಮೊಲೆಗಳ ಕೆಳ ಭಾಗವನ್ನು ಹೆಬ್ಬೆರಳಿನಿಂದ ಮೆಲ್ಲಗೆ ಅದುಮುತ್ತ ಅಳತೆ ತೆಗೆದುಕೊಳ್ಳುವಾಗಲೂ ಅವಳನ್ನು ಗಮನಿಸುತ್ತಿದ್ದನು. ಟೈಲರ್ ಬೆರಳು ತನ್ನ ಮೊಲೆಗಳ ಉಬ್ಬಿರುವ ಭಾಗದ ಮೇಲೆ ಟೇಪ್ ಇಟ್ಟಾಗ ನೀತು ಕಣ್ಮುಚ್ಚಿಕೊಂಡು ಜೋರಾಗಿ ಉಸಿರಾಡಲು ಪ್ರಾರಂಭಿಸಿದಳು. ಟೈಲರ್ ಅವಳ ಮೊಲೆಗಳ ಮೇಲೆ ಟೇಪನ್ನು ಅತ್ತಿಂದಿತ್ತ ಸರಿದಾಡಿಸುತ್ತ ಅವಳನ್ನು ಇನ್ನಷ್ಟು ಉದ್ರೇಕಗೊಳಿಸಲು ಶುರುಮಾಡಿದನು.
ಎರಡು ನಿಮಿಷದ ಬಳಿಕ ನೀತು ಬಾಯಿಂದ ಮುಲುಗಾಟದ ಶಬ್ದವು ಹೊರಬರುತ್ತಿರುವುದನ್ನು ಗಮನಿಸಿದ ಟೈಲರ್ ವಿಜಯದ ನಗೆ ಬೀರಿ ತನ್ನ ಬಲ ಅಂಗೈಯನ್ನು ಅವಳ ಎಡ ಭಾಗದ ಮೊಲೆ ಮೇಲೆ ಪೂರ್ತಿಯಾಗಿ ಇಟ್ಟನು. ಟೈಲರಿನ ಅಂಗೈ ಅವಳ ಮೇಲೆ ನಿಧಾನ ಗತಿಯಿಂದ ಗೋಲಾಕಾರದಲ್ಲಿ ಚಲಿಸಲಾರಂಭಿಸಿದಾಗ ನೀತುವಿನ ಬಾಯಲ್ಲಿ ಮುಲುಗಾಟದ ಶಬ್ದವು ಜೋರಾಗಲು ಶುರುವಾಯಿತು. ಇದೇ ಸರಿಯಾದ ಸಮಯವೆಂದರಿತ ಟೈಲರ್ ತನ್ನ ಎಡಗೈಯನ್ನು ನೀತು ಹೊಟ್ಟೆಯ ಮೇಲಿಟ್ಟು ಬೆರಳಿನಿಂದ ಹೊಕ್ಕಳನ್ನು ಕೆರೆಯುತ್ತ ಸೀರೆಯ ನೆರಿಗೆಗಳನ್ನು ಲಂಗದ ಜೊತೆ ಸೇರಿಸಿ ಹಾಕಿದ್ದ ಸೇಫ್ಟಿ ಪಿನ್ನನ್ನು ತೆಗೆದು ಲಂಗದೊಳಗಿನಿಂದ ಸೀರೆಯನ್ನು ಹೊರಗೆಳೆದುಬಿಟ್ಟನು. ಮೊದಲೇ ಸೆರಗು ಸೊಂಟದ ಬಳಿ ನೇತಾಡುತ್ತಿದ್ದು ನೆರಿಗೆಗಳು ಸಡಿಲವಾಗುತ್ತಿದ್ದಂತೆ ಪೂರ್ತಿ ಸೀರೆ ಕಳಚಿ ಜೊಂಪೆಯಾಗಿ ಅವಳ ಪಾದದ ಬಳಿ ಬಿದ್ದಿತ್ತು. ಆ ಕ್ಷಣದಲ್ಲಿ ನೀತು ಕಣ್ಮುಚ್ಚಿಕೊಂಡು ಟೈಲರ್ ಮುಂದೆ ತಿಳಿ ನೀಲಿ ಬಣ್ಣದ ಬ್ಲೌಸ್ ಮತ್ತು ಕಪ್ಪು ಬಣ್ಣದ ಲಂಗ ಧರಿಸಿ ನಿಂತಿದ್ದಳು.
ಟೈಲರ್ ತನ್ನೆರಡೂ ಕೈಗಳನ್ನು ನೀತುವಿನ ಮೊಲೆಗಳ ಮೇಲಿಟ್ಟು ಮೆಲ್ಲನೆ ಸವರುತ್ತ ಬ್ಲೌಸಿನ ಮೊದಲನೇ ಹುಕ್ಸನ್ನು ಕಳಚಿದಾಗ ನೀತು ಕಣ್ತೆರೆದು ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ಟೈಲರ್ ಹಲ್ಲುಕಿರಿದು "ಮೇಡಂ ಈ ಬ್ಲೌಸಿನ ಮೆಟೀರಿಯಲ್ ತುಂಬ ಥಿಕ್ಕಾಗಿದೆ ಅಳತೆ ಸರಿಯಾಗಿ ಸಿಗುತ್ತಿಲ್ಲ...!" ಎನ್ನುತ್ತ ಪುನಃ ಅವಳ ಮೊಲೆಗಳನ್ನು ಲಯಬದ್ದವಾಗಿ ಸವರಲಾರಂಭಿಸಿದಾಗ ಯಾವುದೋ ಅನಿಯಂತ್ರಿತ ಸುಖದಲ್ಲಿ ತೇಲಾಡಲಾರಂಭಿಸಿದ ನೀತು ಏನೂ ಹೇಳಲಾಗದೆ ಕಣ್ಮುಚ್ಚಿಕೊಂಡು ಸುಖಕರ ಅನುಭವದ ಸವಿಯನ್ನು ಅನುಭವಿಸತೊಡಗಿದಳು. ನೀತು ಕಣ್ಣನ್ನು ಮುಚ್ಚಿಕೊಂಡಿದ್ದನ್ನೇ ಗ್ರೀನ್ ಸಿಗ್ನಲ್ ಎಂದರಿತ ಟೈಲರ್ ಬೆರಳನ್ನ ತುಂಬ ಚಾಕಚಕ್ಯತೆಯಿಂದ ಚಲಾಯಿಸುತ್ತ ನೀತು ಧರಿಸಿದ್ದ ಬ್ಲೌಸಿನ ನಾಲ್ಕು ಹುಕ್ಸುಗಳನ್ನು ಬಿಚ್ಚಿ ಕೊನೆಯ ಹುಕ್ಸನ್ನು ಹಿಡಿದನು. ನೀತು ಕಣ್ಬಿಟ್ಟು ತನ್ನ ಕೈಗಳಿಂದ ಬ್ಲೌಸನ್ನು ಹಿಡಿದಿದ್ದ ಟೈಲರಿನ ಕೈಗಳನ್ನು ಸರಿಸಿ ಬೇಡ ಎನ್ನುವಂತೆ ತಲೆಯಾಡಿಸಿದಳು.
ಟೈಲರ್ ತನಗೆ ದೊರಕಿರುವ ಸುವರ್ಣಾವಕಾಶ ಎಲ್ಲಿ ಕೈತಪ್ಪುವುದೋ ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಅವಳ ಮೊಲೆಯೊಂದನ್ನಿಡಿದು ಎರಡು ಬಾರಿ ಆಟೋ ರೀತಿ ಪಾಂಮ್ ಪಾಂಮ್ ಎಂದು ಅಮುಕಿದನು. ನೀತು ತನ್ನ ಮೊಲೆಗಳ ಮೇಲೆ ಅವನ ಪ್ರಹಾರದಿಂದ ಆಆಹ್...! ಹಾಂ...! ಎಂದು ಮುಲುಗುವುದರ ಜೊತೆಗೆ ಟೈಲರ್ ಕೈಗಳ ಮೇಲಿನ ಅವಳ ಹಿಡಿತವೂ ಸಡಿಲಗೊಂಡಿತು. ಟೈಲರ್ ತನಗೆ ಸಿಕ್ಕ ಅವಕಾಶದಿಂದ ನೀತು ಬ್ಲೌಸಿನ ಕೊನೆಯ ಹುಕ್ಸನ್ನೂ ಕಳಚಿ ಅದನ್ನು ಎರಡೂ ಪಕ್ಕಕ್ಕೂ ಸರಿಸಿ ನೋಡಿದಾಗ ತಿಳಿ ನೀಲಿ ಬಣ್ಣದ ಬ್ರಾನಲ್ಲಿ ಬೆಳ್ಳಗಿನ ದುಂಡು ದುಂಡಾದ ರಸಪೂರಿ ಮಾವಿನ ಹಣ್ಣುಗಳು ಅಡಗಿರುವುದನ್ನು ಕಂಡನು.
ಮುಂದುವರೆಯುವುದು......
ಮುಂದೆ ಏನಾಯ್ತು ಅಂತ ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನ್ನ ಎಲ್ಲಾ ಕಥೆಗಳನ್ನು ಓದಿ ನಿಮ್ಮ ತುಲ್ಲು ಹಾಗೂ ತುಣ್ಣೆಗಳಿಗೆ ಮಜಾ ಕೊಡುತ್ತಾ ಇರಿ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನನ್ನ ಇಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನ ಇಮೇಲ್ ವಿಳಾಸ manoj93422@gmail.com.





Super story
ReplyDelete