ಹೊಸ ಕಥೆ
ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಮನೋಜ್. ಕೆಲವು ಸ್ನೇಹಿತರು ಹೊಸ ಕಥೆ ಬೇಕು ಅಂತ ಕೇಳಿದ್ದರಿಂದ ಹೊಸ ಕಥೆಯೊಂದಿಗೆ ಬರುತ್ತಿದ್ದೇನೆ. ಆದರೆ ಇನ್ನೂ ಕೆಲವರು ಯಾವುದೇ ರಿಪ್ಲೈ ಕೊಡದೆ ಇರುವುದು ತುಂಬಾ ಬೇಸರ ತರಿಸುತ್ತಿದೆ.
ನಿಮ್ಮೆಲ್ಲರ ಸಂತೋಷಕ್ಕಾಗಿ ಜಯಮ್ಮನ ಮಕ್ಕಳು ಅನ್ನುವ ಹೊಸ ಕಥೆಯನ್ನು ಬರೆಯುತ್ತ ಇದ್ದೇನೆ. ಇದೂ ಸಹ ಒಂದು ಮೆಗಾ ಸೀರಿಯಲ್. ಜಯಮ್ಮನ ಮಕ್ಕಳು ಕಥೆಯನ್ನು ಪ್ರತಿ ಭಾನುವಾರ ಪ್ರಕಟಿಸುತ್ತೇನೆ. ಹಾಗೂ ಪ್ರತಿ ಬುಧವಾರ ಒಂದೊಂದು ಸಣ್ಣ ಕಥೆಗಳನ್ನು ಪ್ರಕಟಿಸುತ್ತೇನೆ.
ದಯವಿಟ್ಟು ಎಲ್ಲರೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಹೀಗೆ ಪ್ರೋತ್ಸಾಹವನ್ನು ಮುಂದುವರಿಸಬೇಕಾಗಿ ವಿನಂತಿ.
ನಿಮ್ಮ ಮನೋಜ್.
👍 ಬರೆಯಿರಿ
ReplyDeleteBega upload madi
ReplyDelete👍
ReplyDeleteಬರೆಯಿರಿ ನಾವು ಓದುತ್ತೇವೆ
ReplyDeleteಕಿರಣ್ ಸ್ಟೋರಿ ಮುಂದುವರೆಸಿ
ReplyDeleteK bro 👍👌
ReplyDeleteತುಂಬಾ ಸಂತೋಷವಾಯಿತು. ಬುಧವಾರ ಸಹ ಇನ್ನೊಂದು ದಾರವಾಹಿಯನ್ನು ಅಥವಾ ಹಳೆದೆಯನ್ನು ಮುಂದುವರಿಸಿ. ವಂದನೆಗಳು.
ReplyDeleteBega post madi
ReplyDeleteಈ ಬಾನುವಾರ ಬರಬಹುದೆ.
ReplyDeleteAll the best bro previous story tarane irli but action elle beda
ReplyDelete