Posts

Showing posts from June, 2025

ನಮಸ್ಕಾರ ಸ್ನೇಹಿತರೇ

 ನಮಸ್ಕಾರ ಸ್ನೇಹಿತರೇ. ನಾನು ನಿಮ್ಮ ಮನೋಜ್. ನನ್ನ ಕಥೆಗಳಿಗೋಸ್ಕರ ನೀವೆಲ್ಲರೂ ಕಾತುರದಿಂದ ಕಾಯುತ್ತಾ ಇದ್ದೀರಾ ಅಂತ ಗೊತ್ತಾಯಿತು. ನಿಮ್ಮೆಲ್ಲರನ್ನು ಇಷ್ಟು. ದಿನ ಕಾಯುವ ಹಾಗೆ ಮಾಡಿದ್ದಕ್ಕೆ ಕ್ಷಮೆ ಇರಲಿ. ನಾಳೆಯಿಂದ ಕಥೆಗಳನ್ನು ಪ್ರಕಟಿಸುತ್ತೇನೆ.  ಧನ್ಯವಾದಗಳು.