ಮಲಗೋಣ ಅಣ್ಣಯ್ಯ 8
ನಮಸ್ಕಾರ ಸ್ನೇಹಿತರೆ, ನಾನು ನಿಮ್ಮ ಮನೋಜ್. ಈ ಕಥೆಯ ಎಲ್ಲಾ ಭಾಗಗಳು ನಿಮ್ಮೆಲ್ಲರಿಗೂ ಒಳ್ಳೇ ಥ್ರಿಲ್ ಕೊಟ್ಟಿದೆ ಎಂದು ಭಾವಿಸುತ್ತಾ ಕಥೆಯ ಮುಂದಿನ ಭಾಗವನ್ನು ಬರೆಯುತ್ತ ಇದ್ದೇನೆ. ಕಥೆಯ ಎಲ್ಲಾ ಭಾಗಗಳನ್ನು ಓದಿ ನಂತರ ಈ ಭಾಗವನ್ನು ಓದಬೇಕಾಗಿ ವಿನಂತಿ. ಕಥೆಯನ್ನು ನೀವೂ ಓದಿ ನಿಮ್ಮ ಸ್ನೇಹಿತರಿಗೂ ಓದಲು ತಿಳಿಸಿ. ಹಾಗೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಇನ್ನು ಕಥೆಗೆ ಬರೋಣ... ಬೆಳಗ್ಗೆ ಏಳು ಗಂಟೆಗೆ ಎದ್ದೆ. ಅಣ್ಣ ಎದ್ದು ತನ್ನ ಬಟ್ಟೆಗಳನ್ನು ಹಾಕಿಕೊಳ್ಳುತ್ತಾ ಇದ್ದಾನೆ. ಅಮ್ಮು : (ಮಾದಕವಾಗಿ) ಅದೇನೋ ಅಣ್ಣಯ್ಯ ಇವತ್ತು ಇಷ್ಟು ಬೇಗ ಎದ್ದಿದ್ದಿಯ...? ಇಷ್ಟು ದಿನ ಎಷ್ಟು ಎಬ್ಬಿಸಿದರೂ ಎದ್ದೇಳುತ್ತಿರಲಿಲ್ಲ...? (ಅಂತ ನನ್ನ ಕಣ್ಣು ಉಜ್ಜಿಕೊಳ್ಳುತ್ತಾ ಕೇಳಿದೆ). ಮನು : ಅದಲ್ಲ ಕಣೋ ಬಂಗಾರ... ಮತ್ತೆ ಅಮ್ಮ ಬಂದು ನೋಡಿದರೆ ಬಯ್ಯುತ್ತಾಳೆ...! ಅದಕ್ಕೆ ನನ್ನ ರೂಮಿಗೆ ಹೋಗೋಣ ಅಂತ ಬೇಗ ಎದ್ದೆ...!!! (ಅನ್ನುತ್ತ ಗಡಿಬಿಡಿಯಲ್ಲಿ ತನ್ನ ಶಾರ್ಟ್ ಹಾಕಿಕೊಂಡನು). ನಾನು ಸಣ್ಣಗೆ ನಗುತ್ತಾ ಅಣ್ಣನಿಗೂ ಅದೇ ಭಯ ಅಂದುಕೊಂಡೆ. ನನಗೆ ಆಗ ಅರ್ಥವಾಯಿತು. ನಮ್ಮಿಬ್ಬರಿಗೂ ಒಂದೇ ಭಯ ಇದೆ. ಯಾಕೆಂದರೆ ನಾವು ಏನೋ ತಪ್ಪು ಮಾಡುತ್ತಾ ಇದ್ದೇವೆ ಅಂತ ಮನಸ್ಸಿನಲ್ಲಿ ಇದೆ...! ಹೊರಗೆ ಕಾಣಿಸದೆ ಇದ್ದರೂ ಆ ಭಯ ಮಾತ್ರ ಒಳಗೊಳಗೇ ಇದ್ದೇ ಇದೆ. ಆದರೆ ನಮ್ಮಿಬ್ಬರ ಕಾಮ ಕೋರಿಕೆಗಳು ಆ ಭಯವನ್ನು ಜಯಿಸಿ ನಿಂತಿವೆ. ಮನಸ್ಸಿನಲ್ಲಿ ಯಾವುದೇ